ನೆಟ್ವರ್ಕ್ ಸಮಸ್ಯೆಗೆ ಬೇಸತ್ತು ಪಾದಯಾತ್ರೆ ಘೋಷಣೆ: ತಿಣಿವೆ ಗ್ರಾಮಸ್ಥರ ಎಚ್ಚರಿಕೆ
ಹೊಸನಗರ: ತಾಲೂಕಿನ ಹುಂಚಾ ಹೋಬಳಿಯ ತಿಣಿವೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಬೇಸತ್ತ ಗ್ರಾಮಸ್ಥರು ಇದೀಗ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ. ತಿಣಿವೆ ಗ್ರಾಮಪಂಚಾಯಿತಿ ವ್ಯಾಪ್ತಿಯ ತಿಣಿವೆ, ಬಿಣಕಿ, ತೊಗರೆ, ಜಕ್ಕನಗದ್ದೆ ಸೇರಿದಂತೆ ಅಕ್ಕಪಕ್ಕದ…
