ಸೂಡೂರು ಬಳಿ ಗಜಾನನ ಬಸ್–ಆಲ್ಟೋ ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!

ಸೂಡೂರು ಬಳಿ ಗಜಾನನ ಬಸ್–ಆಲ್ಟೋ ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಸೂಡೂರು ಗ್ರಾಮದ ಬಳಿ ಗಜಾನನ ಸಂಸ್ಥೆಯ ಬಸ್ ಹಾಗೂ ಮಾರುತಿ ಆಲ್ಟೋ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು…

ಕೆರೆಹಳ್ಳಿಯಲ್ಲಿ 37ನೇ ವರ್ಷದ ಶ್ರೀ ವಿದ್ಯಾಗಣಪತಿ ಉತ್ಸವ!!

ಭಕ್ತಿ, ಸಂಸ್ಕೃತಿ, ಕ್ರೀಡೆ ಮತ್ತು ಸಾಮಾಜಿಕ ಸಾಮರಸ್ಯದ ಮಹಾಸಂಗಮಕ್ಕೆ ಸಾಕ್ಷಿಯಾಗುತ್ತಿರುವ ಗ್ರಾಮ ಕೆರೆಹಳ್ಳಿ: ಗ್ರಾಮೀಣ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಜನರ ಒಗ್ಗಟ್ಟಿನ ಪ್ರತೀಕವಾಗಿ ಆಚರಿಸಲಾಗುತ್ತಿರುವ 37ನೇ ವರ್ಷದ ಶ್ರೀ ವಿದ್ಯಾಗಣಪತಿ ಉತ್ಸವ ಕೆರೆಹಳ್ಳಿಯಲ್ಲಿ ಅದ್ದೂರಿಯಾಗಿ ಹಾಗೂ ಭಕ್ತಿಭಾವದಿಂದ ನಡೆಯುತ್ತಿದೆ. ಶ್ರೀ…

ರಿಪ್ಪನ್‌ಪೇಟೆ ಗಣೇಶೋತ್ಸವಕ್ಕೆ ರಾಷ್ಟ್ರಭಕ್ತಿಯ ಮೆರುಗು!!

ನಾಲ್ಕು ರಸ್ತೆಗಳ ಬೀದಿದೀಪಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜರು, ವಿಜ್ಞಾನಿಗಳು ಹಾಗೂ ಮಹನೀಯರ ಭಾವಚಿತ್ರ ಅಳವಡಿಕೆ ರಿಪ್ಪನ್‌ಪೇಟೆ: 59 ವರ್ಷಗಳ ಇತಿಹಾಸ ಹೊಂದಿರುವ ರಿಪ್ಪನ್‌ಪೇಟೆಯ ಗಣೇಶೋತ್ಸವಕ್ಕೆ ಈ ಬಾರಿ ರಾಷ್ಟ್ರಭಕ್ತಿಯ ವಿಶೇಷ ಮೆರುಗು ದೊರೆತಿದೆ. ಗಣೇಶೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ…

ಅರಸಾಳು ಬಳಿ ಮರ ಬಿದ್ದು ರೈಲು ಸಂಚಾರಕ್ಕೆ ಅಡ್ಡಿ!

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ ನಿಲುಗಡೆ – ಪ್ರಯಾಣಿಕರು ಪರದಾಟ ಅರಸಾಳು: ರೈಲು ಹಳಿಯ ಸಮೀಪ ಮರ ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆಯೇ ನಿಲುಗಡೆ ಮಾಡಲಾಗಿದೆ. ಅರಸಾಳು ಸಮೀಪದ…

ರಿಪ್ಪನ್‌ಪೇಟೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಎರ್ಟಿಗಾ ಕಾರು ವಶ!

ರಿಪ್ಪನ್‌ಪೇಟೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಎರ್ಟಿಗಾ ಕಾರು ವಶ ರಿಪ್ಪನ್‌ಪೇಟೆ: ಮಾರಾಟದ ಉದ್ದೇಶದಿಂದ ಜಿಂಕೆ ಮಾಂಸವನ್ನು ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 21 ಕೆ.ಜಿ. ಜಿಂಕೆ…

ತಾಳ್ಗುಪ್ಪ ಕ್ರಾಸ್ ಬಳಿ ಭೀಕರ ಅಪಘಾತ: ಟೈಲ್ಸ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿ, ಓರ್ವ ಸ್ಥಳದಲ್ಲೇ ಸಾವು!

ತಾಳ್ಗುಪ್ಪ ಕ್ರಾಸ್ ಬಳಿ ಭೀಕರ ಅಪಘಾತ: ಟೈಲ್ಸ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿ, ಓರ್ವ ಸ್ಥಳದಲ್ಲೇ ಸಾವು ಸಾಗರ: ಸಾಗರದಿಂದ ತಾಳ್ಗುಪ್ಪದತ್ತ ಟೈಲ್ಸ್‌ಗಳನ್ನು ಸಾಗಿಸುತ್ತಿದ್ದ ಟಾಟಾ ಗೂಡ್ಸ್ ವಾಹನ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ…

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬೇಳೂರು ಗೋಪಾಲಕೃಷ್ಣ

ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮನವಿಗೆ ಮಣಿದು ನಿರ್ಧಾರ ಹಿಂಪಡೆದ ಶಾಸಕ; ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಒತ್ತು ಬೆಂಗಳೂರು/ಸಾಗರ: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ…

ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರಿಗೆ ಗೌರವ ಸನ್ಮಾನ

ನಾಲ್ಕೂವರೆ ದಶಕಗಳ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಅಭಿನಂದನೆ; ಸತ್ಯ ಮತ್ತು ಜವಾಬ್ದಾರಿಯುತ ಸುದ್ದಿಯೇ ಪತ್ರಕರ್ತನ ಗುರುತು: ಶಿವಾನಂದ ತಗಡೂರು ಕೊಪ್ಪ: ಸಮಾಜಮುಖಿ ಹಾಗೂ ಸತ್ಯಾಧಾರಿತ ಪತ್ರಿಕೋದ್ಯಮದ ಮೂಲಕ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಜನರ ವಿಶ್ವಾಸ ಗಳಿಸಿರುವ ಹಿರಿಯ ಪತ್ರಕರ್ತ ಹಾಗೂ ತುಂಗಾವಾರ್ತೆ…

ಆಗಸ್ಟ್ 8ರಂದು ರಿಪ್ಪನ್‌ಪೇಟೆಯಲ್ಲಿ (ವಿನಾಯಕ ಪೇಟೆ )ಅಖಂಡ ಭಾರತ ಸಂಕಲ್ಪ ದಿನ: ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಭೆಗೆ ಭರ್ಜರಿ ಸಿದ್ಧತೆ..!

ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಭೆಗೆ ಭರ್ಜರಿ ಸಿದ್ಧತೆ ರಿಪ್ಪನ್‌ಪೇಟೆ, (ವಿನಾಯಕ ಪೇಟೆ ): ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜ್ಯದಾದ್ಯಂತ ನಗರ, ಪಟ್ಟಣ ಹಾಗೂ ಗ್ರಾಮ ಮಟ್ಟದಲ್ಲಿ “ಅಖಂಡ ಭಾರತ ಸಂಕಲ್ಪ ದಿನ“ವನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಆಗಸ್ಟ್ 8ರಂದು…

ದನಗಳ್ಳರ ಬೆನ್ನತ್ತಿದ ಪೊಲೀಸರ ಸಾಹಸ ಕಾರ್ಯಾಚರಣೆ: ಬೆನವಳ್ಳಿಯಲ್ಲಿ ಕಾರು ತೊರೆದು ಕಾಡಿಗೆ ನುಗ್ಗಿದ ನಾಲ್ವರು, ಜಂಟಿ ಶೋಧ ಕಾರ್ಯ ಚುರುಕು

ಶಿವಮೊಗ್ಗ, ಜುಲೈ 30: ಉಡುಪಿ ಜಿಲ್ಲೆಯಲ್ಲಿ ನಡೆದಿರುವ ದನ ಕಳ್ಳತನ ಪ್ರಕರಣದ ತನಿಖೆ ವೇಳೆ ಪೊಲೀಸರ ಸಿನಿಮೀಯ ಬೆನ್ನಟ್ಟುವಿಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿವರೆಗೆ ತಲುಪಿದೆ. ಪೊಲೀಸರ ಬಿಗಿ ಕಾರ್ಯಾಚರಣೆಯಿಂದ ಸಿಕ್ಕಿಬೀಳುವ ಭೀತಿಗೆ ಒಳಗಾದ ಶಂಕಿತ ಆರೋಪಿಗಳು…