ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ ಪ್ರಾಂತ್ಯದಲ್ಲಿ ಓರ್ವ ಗೌಡ ಜನಾಂಗದವರು…!!??ಪೊಲೀಸ್ಇಲಾಖೆ ಯಿಂದ ಕಿಕ್ ಬ್ಯಾಕ್ ( dismiss ) ಅಗ್ಗಿದವನು ಇಂದು ಶಿವಮೊಗ್ಗ ಜಿಲ್ಲಾದಾದ್ಯಂತ ಮಂಡಗದ್ದೆಯಿಂದ ಜಿಪ್ ನಲ್ಲಿ ತಿರುಗಾಡುತ್ತಾ ತನ್ನ ಸಮಯಸಾಧಕ ಕೆಲಸವನ್ನು ಯಶಸ್ವಿಯಾಗಿ ಉನ್ನತ ಮಟ್ಟದ ಅಧಿಕಾರಿಗನ್ನು ಕೂಡ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಇನ್ನಿಲಾದಂತ್ತೆ ಹೋರಾಡುತ್ತಿದ್ದಾನೇ. ಎಂಬ ಮಾಹಿತಿಯು ನಮಗೆ ಲಭ್ಯ ವಾಗಿದೆ….!!??

ಹೇಗೆಂದರೆ ಈತನ ಹೆಂಡತಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಂಡು ಜಿಲ್ಲಾಮಟ್ಟದ ಅಧಿಕಾರಿಗಳನ್ನು ಬಗ್ಗಿಸಲು – ಕುಗ್ಗಿಸಲು ಆತನ ಪತ್ನಿಯಿಂದಲೇ ಬೇಕಾದ ಅಧಿಕಾರಿಗಳಿಗೆ ಫೋನ್ ಕರೆ ಮಾಡಿಸಿ ಪರಿಚಯಿಸಿ ಕೊಂಡು ಈತನು ದ್ವೇಷಿಸುವ ವಕ್ತಿಗಳನ್ನು ಹೇಡೆಮುರಿ ಕಟ್ಟಲು ಹಿಂಬಾಗಿಲಿನಿಂದ ಕಾಣದ ಕೈ ಗಳಂತೆ ಆಟ ಆಟವಡುತಿದ್ದತ್ತೆ….!!??ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಈತನು ಬೇರೆಯವರಿಂದ ದೂರುಕೊಟ್ಟು ಕುಗ್ಗಿಸುವ ಷಡ್ಯಂತ್ರ ನೆಡಿಸುತಿದ್ದಾನೆ ಎಂದು ತಿಳಿದು ಬಂದಿದೆ…!!??

ಈತನ ಜೊತೆ ಜೊತೆಯಲ್ಲಿ ತುಂಡು “ಹೆಂಡಕ್ಕೆ “ಬಲಿಯಾದ ಓರ್ವಪತ್ರಕರ್ತನು ಕೂಡ ಆತನ ಜೊತೆ ಕೈ ಜೋಡಿಸಿ ಆತನ ಪತ್ನಿಯ ಫೋನ್ ಫ್ರಾಭಾವ ಮುಂದೆ ಸಿಗಬಹುದು ಎಂಬ ಮುಂದಾಲೋಚನೆಗೆ ಬಲಿಯಾಗಿ ದುರಾಲೋಚನೆ ಯಿಂದ ಈ ಮಂಡಗದ್ದೆ ಮೂಲದ ಜೀಪ್ ಸಂಚಾರಿ ಜೀಪ್ ನಲ್ಲಿ ಕುಡಿತ ವಾಸ್ತವ್ಯ ಹುಡುವ ಇವನು ಕೂಡ ಮುಂದಿನ ದಿನಗಳಲ್ಲಿ ಈ ಕುತಂತ್ರಿ ಆಟಕ್ಕೆ ಬಲಿ ಆಗಬಹುದು…!!??

ಪೊಲೀಸ್ಅಪ್ಪನ ಜೊತೆ ಕೈ ಜೋಡಿಸಿಕೊಂಡು ಅತನು ದ್ವೇಷಿಸುವ ವಕ್ತಿಗಳಿಗೆ ಷಡ್ಯಂತ್ರ ಹುಡುವ ಕುತಂತ್ರಗಾರಿಕೆ ಮಲೆನಾಡಿನಯಾದ್ಯಂತ ಕೇಳಿಬಂದಿದೆ….!!??

ಈತನ ಉಪಟಳಗಳು ಅಧಿಕಾರಿಗಳ ಮೇಲೆ ದಬ್ಬಾಳಿಕೆ ತನ್ನ ಪತ್ನಿಯ ಹೆಸರಹೇಳಿ ಕೊಂಡು ತಿರುಗಾಡುವದು ಕಂಡುಬಂದಿದೆ. ಹೀಗೆ ಮುಂದುವರೆದಲ್ಲಿ ಧಾಖಲಾತಿ ಸಮೇತವಾಗಿ ಭಾವಚಿತ್ರ ದೊಂದಿಗೆ ಯಾರ ಮುಲಾಜಿ ಇಲ್ಲದೆ…!!

ಯಾವ ಪ್ರಭವಿ ವೈಕ್ತಿಗಳ ಫೋನ್ ಕರೆಗೆ ಕುಗ್ಗದೆ ಸುದ್ದಿ ಯನ್ನು ಪ್ರಸಾರ ಮಾಡುತ್ತೇವೆ ವೆಂದು ತಿಳಿಯ ಪಡಿಸುತಿದ್ದೇವೆ. ಸಂಪಾದಕರು ಮಲ್ನಾಡ್ ಸುದ್ದಿ.🖋️

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *