Month: April 2026

ಹೊಸನಗರದ ಹೋಲಿ ರೆಡಿಮರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಮಾನಸ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98 ಅಂಕಗಳನ್ನು ಗಳಿಸಿ, ಶಾಲೆಗೆ ಪ್ರಥಮ ಸ್ಥಾನವನ್ನು ತಂದಿದ್ದಾರೆ.

ಮಾನಸ ಅವರು ಪಟ್ಟಣದ ರವಿ ಹೆಚ್ ಹಾಗೂ ವಾಣಿ ಕೆ ಎಸ್ ದಂಪತಿಗಳ ಪುತ್ರಿ. ಗ್ರಾಮೀಣ ಹಿನ್ನೆಲೆಯಲ್ಲಿದ್ದರೂ ಶಿಕ್ಷಣದ ಕಡೆ ಹೆಚ್ಚಿನ ಒಲವು ತೋರಿದ ಅವರು, 625ರಲ್ಲಿ…

ಕಳೆದುಹೋದ ಮೊಬೈಲ್ ಪತ್ತೆ: ಹೊಸನಗರ ಪೊಲೀಸರ ಚಾಣಾಕ್ಷ ಕಾರ್ಯಕ್ಕೆ ಶ್ಲಾಘನೆ

ಹೊಸನಗರ : ತರಕಾರಿ ಅಂಗಡಿಯ ಸುಧೀಂದ್ರ ಪಂಡಿತ್ ಅವರ ಮೊಬೈಲ್ ಫೋನ್ ಮಾರ್ಚ್ 20ರಂದು ಕಳೆದುಹೋಗಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ…

ಶೋಕ ಸುದ್ದಿ: ಗಣಪತಿ ತಯಾರಕರಾದ ಜಿ.ಪಿ. ಶಿವಾನಂದ್ ಅವರು ನಿಧನ

ರಿಪ್ಪನ್ ಪೇಟೆ: ಕರ್ನಾಟಕ ಪ್ರಾಂತ್ಯೀಯ ಹಿಂದೂ ರಾಷ್ಟ್ರ ಸೇನೆಯ ರಿಪ್ಪನ್ ಪೇಟೆ ಘಟಕಕ್ಕೆ ಸತತವಾಗಿ ಸುಮಾರು ಐವತ್ತೆಂಟು ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ನಿರ್ಮಿಸಿ ಕೊಟ್ಟಿದ್ದ ಗಣಪತಿ ತಯಾರಕರಾದ…

ಹೊಸನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (MESCOM) ಪ್ರಕಟಣೆ ಪ್ರಕಾರ, 33 ಕೆವಿ ಸಾಗರ–ಹೊಸನಗರ ವಿದ್ಯುತ್ ಮಾರ್ಗದಲ್ಲಿ ಕಡಿತಲೆ ಪ್ರಯುಕ್ತ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿದ್ಯುತ್…

ಮುಳುಗಡೆ ಸಂಕಷ್ಟದ ನಡುವೆ ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹ

ಹೊಸನಗರ: ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಹಲವು ವರ್ಷಗಳಿಂದ ಹಿನ್ನಡೆಯನ್ನು ಅನುಭವಿಸುತ್ತಿರುವ ಹೊಸನಗರ ಇದೀಗ ಮತ್ತೊಂದು ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ಜಲಾಶಯಗಳ ನಿರ್ಮಾಣದಿಂದ ಮುಳುಗಡೆ…

ಕಲ್ಲೂರಿನಲ್ಲಿ ನಂದಿಗಂಬ ಶಾಸನ ಪತ್ತೆ – ವಿಜಯನಗರ ಕಾಲದ ಅಪರೂಪದ ದಾಖಲೆ ಬೆಳಕಿಗೆ

ರಿಪ್ಪನ್ ಪೇಟೆ: ಸಮೀಪದ ಹೆದ್ದಾರಿಪುರ ಹೋಬಳಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ…

ಹೊಸನಗರದಲ್ಲಿ ಜಮೀನು ವಿವಾದ ತಾರಕಕ್ಕೇರಿ: ದಂಪತಿ ಹಾಗೂ ವೃದ್ಧನ ಮೇಲೆ ಕ್ರೂರ ಹಲ್ಲೆ….!!?

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಖೈರಗುಂದ ಗ್ರಾಮದ ವ್ಯಾಟೇಬಚ್ಚಲು ಪ್ರದೇಶದಲ್ಲಿ ಹಳೆಯ ಜಮೀನು ವಿವಾದವು ಹಿಂಸಾತ್ಮಕ ರೂಪ ಪಡೆದುಕೊಂಡು ದಂಪತಿ ಹಾಗೂ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ…

ಬೆಳ್ಳೂರಿನಲ್ಲಿ ಮತ್ತೆ ಮಿಂಚಿನ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ – ಪೊಲೀಸರು ಕೊಂಡಾಡಿದ ಗ್ರಾಮಸ್ಥರು

ಬೆಳ್ಳೂರಿನಲ್ಲಿ ಮತ್ತೆ ಮಿಂಚಿನ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ – ಪೊಲೀಸರು ಕೊಂಡಾಡಿದ ಗ್ರಾಮಸ್ಥರು ಶಿವಮೊಗ್ಗ : ಜಿಲ್ಲೆಯ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ…

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಿಕೆ ತೋಟದಲ್ಲಿ ಭಾರೀ ಅಗ್ನಿ ಅವಘಡ: ನೂರಾರು ಮರಗಳು ನಾಶ

ಶಿವಮೊಗ್ಗ ಜಿಲ್ಲೆಯ ತಳಲೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಅಡಿಕೆ ತೋಟ ಭಾರೀ ಹಾನಿಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಸರ್ವೆ ನಂ.…

ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಬೆಳ್ಳೂರಿನಲ್ಲಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಬೆಳ್ಳೂರಿನಲ್ಲಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ಶಿವಮೊಗ್ಗ : ಜಿಲ್ಲೆಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ…