ರಿಪ್ಪನ್ ಪೇಟೆ ಆನೆಕೆರೆ ಬಳಿ ಓಮಿನಿ ಕಾರು ಅಪಘಾತ – ತಂದೆ ಮಗ ಗಂಭೀರ ಗಾಯ
ರಿಪ್ಪನ್ ಪೇಟೆ : ಕೊಡೂರಿನಿಂದ ಜೆಡಿಸರ ಕಡೆಗೆ ಸಾಗುತ್ತಿದ್ದ ಕೆಎ–22ಪಿ–8519 ಸಂಖ್ಯೆಯ ಓಮಿನಿ ವಾಹನವು ರಿಪ್ಪನ್ ಪೇಟೆಯ ಆನೆಕೆರೆ ಬಳಿ ಅಪಘಾತಕ್ಕೊಳಗಾದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣ ನುಚ್ಚು ಗುಜ್ಜಾಗಿದ್ದರೆ, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.…
