ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆನಲ್ಲಿ ಅಪರೂಪದ ಹಾಗೂ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆ
ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆನಲ್ಲಿ ಅಪರೂಪದ ಹಾಗೂ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.ಈಗಾಗಲೇ ಎರಡು ಬಾರಿ ಹೆರಿಗೆ ಶಸ್ತ್ರಚಿಕಿತ್ಸೆ (ಎಲ್ಎಸ್ಸಿಎಸ್)ಗೊಳಗಾಗಿದ್ದ ಮಹಿಳಾ ರೋಗಿಯಲ್ಲಿ ಭಾರಿ ಗಾತ್ರದ ಅಂಡಾಶಯದ ಕೋಶ (ಸಿಸ್ಟ್) ಪತ್ತೆಯಾಗಿತ್ತು. ಸುಮಾರು 6.5 x 25.5…
