ರಿಪ್ಪನ್‌ಪೇಟೆ ಬಾಲಕರ ಪಾಠ ಶಾಲೆ ಯಲ್ಲಿ ಮಕ್ಕಳ ಸಂತೆ ಸಂಭ್ರಮ
ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವ ಬೆಳೆಸಿದ ವಿನೂತನ ಪ್ರಯತ್ನ ಬಾಲಕರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಮಕ್ಕಳ ಸಂತೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ಆವರಣದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣಗೊಂಡಿತು.ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ವ್ಯವಹಾರ ಕೌಶಲ್ಯ ಹಾಗೂ ಹಣದ ಮಹತ್ವದ ಅರಿವು ಮೂಡಿಸುವುದಾಗಿದೆ. ವಿದ್ಯಾರ್ಥಿಗಳು…
