ಇರಾನ್ ನಲ್ಲಿ ಯುವಕ ನಾಪತ್ತೆ ಪೋಷಕರ ಆತಂಕ:
ಚಿಕ್ಕಮಗಳೂರು : ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಯುವಕನೊಬ್ಬ ಇರಾನ್ನಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ತಾಲ್ಲೂಕಿನ ಹಿರೆಕೊಡಿಗೆ ಗ್ರಾಮದ ನಿವಾಸಿ ನಿಶ್ಚಿತ್ ಎಂಬ ಯುವಕ ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗದ ನಿಮಿತ್ತ ವಿದೇಶದಲ್ಲಿದ್ದನು. ಸುಮಾರು 8…
