ಇರಾನ್ ನಲ್ಲಿ ಯುವಕ ನಾಪತ್ತೆ ಪೋಷಕರ ಆತಂಕ:

ಚಿಕ್ಕಮಗಳೂರು : ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಯುವಕನೊಬ್ಬ ಇರಾನ್‌ನಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ತಾಲ್ಲೂಕಿನ ಹಿರೆಕೊಡಿಗೆ ಗ್ರಾಮದ ನಿವಾಸಿ ನಿಶ್ಚಿತ್ ಎಂಬ ಯುವಕ ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗದ ನಿಮಿತ್ತ ವಿದೇಶದಲ್ಲಿದ್ದನು. ಸುಮಾರು 8…

ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆಗಾಗಿ ಹೋರಾಟ ತೀವ್ರಗೊಳಿಸಬೇಕು: ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸ್ಥಾಪಿಸುವ ಸಂಬಂಧ ನಡೆಯುತ್ತಿರುವ ಹೋರಾಟ ಇನ್ನಷ್ಟು ಬಲ ಪಡೆದುಕೊಳ್ಳಬೇಕಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು. ವರದಿ : ವಿಠಲ್ ರಾವ್, ಹೊಸನಗರ O

ರಿಪ್ಪನ್ ಪೇಟೆಯಲ್ಲಿ ಲಾರಿ ಹಾಗೂ ಕಾರು ಅಪಘಾತ

ರಿಪ್ಪನಪೇಟೆ: ಪಟ್ಟಣದ ರಿಪ್ಪನಪೇಟೆ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಎರ್ಟಿಗಾ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮಾಹಿತಿ ಪ್ರಕಾರ, ಹೊಸನಗರ ರಸ್ತೆಯಿಂದ ಬಂದ ಲಾರಿ ವೃತ್ತ ಪ್ರವೇಶಿಸುವ ವೇಳೆ, ಸಾಗರದಿಂದ ತೀರ್ಥಹಳ್ಳಿ ಕಡೆಗೆ ಸಾಗುತ್ತಿದ್ದ…

ತೀರ್ಥಹಳ್ಳಿ:ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಬಿಂದು ಸಿರಾ ವಿರುದ್ಧ ಎಫ್ಐಆರ್

ತೀರ್ಥಹಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ವಿಷಯಗಳನ್ನು ಪ್ರಕಟಿಸಿರುವ ಆರೋಪದ ಮೇಲೆ ಬಿಂದು ಸಿರ ಅಲಿಯಾಸ್ ಬಿಂದು ಗೌಡ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತಿಳಿಸಿದೆ.ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ…

ಹೊಸನಗರ ಸಮೀಪ ಲಾರಿ ಪಲ್ಟಿ ಪ್ರಾಣಾಪಾಯದಿಂದ ಪಾರಾದ ಚಾಲಕ:

ಹೊಸನಗರ: ತಾಲೂಕಿನ ಹಿಲಕುಂಜಿ ಸಮೀಪ ಒಣ ಮೆಣಸು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿಯ ಪ್ರಕಾರ, ಒಣ ಮೆಣಸು ತುಂಬಿಕೊಂಡು ತೆರಳುತ್ತಿದ್ದ ಲಾರಿ ಹಿಲಕುಂಜಿ ಬಳಿ…

ಬೈಕ್‌ಗೆ ಅಡ್ಡ ಬಂದ ಬೆಕ್ಕು. ಬೆಕ್ಕನ್ನು ಉಳಿಸುವ ಸಲುವಾಗಿ – ನಿಯಂತ್ರಣ ತಪ್ಪಿ ಬಿದ್ದ ಯುವಕ ಮೃತ್ಯು

ರಿಪ್ಪನ್ ಪೇಟೆ: ಇಲ್ಲಿನ ಸಾಗರ ರಸ್ತೆಯ ಕೆಇಬಿ ಕಚೇರಿ ಮುಂಭಾಗದಲ್ಲಿ ಬೈಕ್‌ಗೆ ಬೆಕ್ಕು ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಮಂಗಳವಾರ ರಾತ್ರಿ ನಡೆದಿದೆ.ಮೃತರನ್ನು ಕೆರೆಹಳ್ಳಿ ನಿವಾಸಿ ಮಂಜುನಾಥ್ (32) ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ ರಿಪ್ಪನ್ ಪೇಟೆ…

ಕಾಶಿ ಯಾತ್ರೆಗೆ ತೆರಳಿದ್ದವರ ಮನೆ ಟಾರ್ಗೆಟ್, ಕಳ್ಳತನ ಮಾಡಿದ ಖದೀಮರು:

ಬೆಂಗಳೂರು :ಬೆಂಗಳೂರು: ಕಾಶಿಯಾತ್ರೆಗೆ ತೆರಳಿದ್ದ ಮನೆ ಮಾಲೀಕರು ಲಾಕ್ ಮಾಡಿದ ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಪಾಂಡ್ಯರಾಜು, ಪೃಥ್ವಿ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ.ಮನೆ…

ಶಾಸಕರ ಆಗಮನದಿಂದ ಬಸವಾಪುರದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ – ಸಂಪ್ರದಾಯ, ಸೌಹಾರ್ದದ ಹಬ್ಬಕ್ಕೆ ಭರ್ಜರಿ ಮೆರುಗು

ಬಸವಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಪರಂಪರೆಯಾಗಿ ನಡೆದು ಬರುತ್ತಿರುವ ಹೋಳಿ ಹುಣ್ಣಿಮೆಯ ಹಬ್ಬವನ್ನು ಈ ಬಾರಿ ಕೂಡ ಅದ್ದೂರಿಯಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಗ್ರಾಮದೆಲ್ಲೆಡೆ ಹಬ್ಬದ ಉತ್ಸಾಹ ಕಂಗೊಳಿಸುತ್ತಿದ್ದು, ಸಂಪ್ರದಾಯದ ಸುವಾಸನೆ ಎಲ್ಲೆಡೆ ಹರಡಿತ್ತು.ಸಿದ್ದೇಶ್ವರ ಹೋಳಿ ತಂಡದ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರ…

ಮಾನಸಿಕ ಖಿನ್ನತೆಯಿಂದ ಕಳೆ ನಾಶಕ ಸೇವಿಸಿದ್ದ ಯುವಕ ಸಾವು:

ರಿಪ್ಪನ್ ಪೇಟೆ: ಮಾನಸಿಕ ಒತ್ತಡದಿಂದ ಯುವಕನೊಬ್ಬ ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ ದುರ್ಘಟನೆ ನಡೆದಿದೆ.ಮೃತ ಯುವಕನನ್ನು ರಿಪ್ಪನ್ ಪೇಟೆ ಸಮೀಪದ ಕಗ್ಗಲಿ . ರಾಕೇಶ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳಿಂದ ಮಾನಸಿಕವಾಗಿ ಒತ್ತಡದಲ್ಲಿದ್ದರೆಂದು ತಿಳಿದುಬಂದಿದೆ. ಫೆಬ್ರವರಿ 24 ರಂದು ಮನೆ…