Month: February 2026

ಮಾರಕಾಸ್ತ್ರ ಗಳಿಂದ ಕೊಚ್ಚಿ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ ದುಷ್ಕರ್ಮಿ ಗಳು:

ಮಾರಕಸ್ತ್ರಗಳಿಂದ ಕೊಚ್ಚಿ ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ 50 ವರ್ಷದ ಕಲ್ಮೇಶ್ ಕೋಟಿ ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ…

ಮಾರಕಾಸ್ತ್ರಗಳಿಂದ ಕೊಚ್ಚಿ ಮರ್ಮಾಂಗ ಕತ್ತರಿಸಿ ವಿಕೃತಿ

ಬೆಳಗಾವಿ ಜಿಲ್ಲೆ, ಫೆಬ್ರವರಿ 28ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ 50 ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ ಘಟನೆ…

ಶಿವಮೊಗ್ಗ:ಅಪಾಯಕಾರಿ ಬೈಕ್ ವೀಲಿಂಗ್ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ದೂರು ದಾಖಲು

ಶಿವಮೊಗ್ಗ ಭದ್ರಾವತಿ ಬೈಪಾಸ್ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೀಲಿಂಗ್ ಮಾಡುವ ಪುಂಡರನ್ನು ನೋಡಿ ಸಾರ್ವಜನಿಕರಲ್ಲಿ…

ಅಂತರ್ ರಾಜ್ಯ ಡಕಾಯಿತರನ್ನು ಹೆಡೆ ಮುರಿ ಕಟ್ಟಿದ ಯಲ್ಲಾಪುರ ಪೊಲೀಸರು

ಶಿರಸಿ ಜಾತ್ರೆಯಲ್ಲಿ ಕಳ್ಳತನಕ್ಕೆ ಸ್ಕೆಚ್: ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ 8 ಅಂತರ್‌ರಾಜ್ಯ ದರೋಡೆಕೋರರ ಸೆರೆಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ ಮೂಲದ 8 ಮಂದಿ…

ದಿಢೀರನೆ ಅಡ್ಡ ಬಂದ ಶಾಲಾ ಮಕ್ಕಳು ತಪ್ಪಿದ ಬಾರಿ ಅನಾಹುತ ಮುಖ ಮುಖಿ ಬಸ್ ಡಿಕ್ಕಿ:

ಖಾಸಗಿ ಬಸ್ಸು ಹಾಗೂ ಸರ್ಕಾರಿ ಸಾರಿಗೆ ಬಸ್ಸಿಗೆ ಅಪಘಾತ ಸಾಗರ ಕಡೆಯಿಂದ ಖಾಸಗಿ ಬಸ್ ಬರುತ್ತಿದ್ದು ಐಗಿನ ಬೈಲು ಸಮೀಪ ಶಾಲಾ ಮಕ್ಕಳು ಅಡ್ಡ ಬಂದ ಪರಿಣಾಮ…

ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿ:

ರಿಪ್ಪನಪೇಟೆ: ಸಮೀಪ ಬೊಲೆರೋ ಪಿಕ್‌ಅಪ್ ಪಲ್ಟಿ – ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲರಿಪ್ಪನಪೇಟೆ: ಹೊಸನಗರದಿಂದ ಶಿವಮೊಗ್ಗ ಕಡೆಗೆ ಮರದ ಕಟ್ಟಿಗೆ (ಪೋಲ್ಸ್) ತುಂಬಿಕೊಂಡು ತೆರಳುತ್ತಿದ್ದ ಬೊಲೆರೋ ಪಿಕ್‌ಅಪ್ ವಾಹನವು…

ಶಿವಮೊಗ್ಗದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಹತ್ಯೆ: ಜಗಳವನ್ನು ಬಿಡಿಸಲು ಹೋಗಿ ಕೊನೆ ಉಸಿರೆಳೆದ ಅಪ್ರಾಪ್ತ ಯುವಕ

ಶಿವಮೊಗ್ಗ ನಗರದ ಸೂಳೆಬೈಲು ಬಡಾವಣೆಯಲ್ಲಿ ನಿನ್ನೆ ಸಂಜೆ ಈ ಭೀಕರ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.Boy murderಮೃತ ಬಾಲಕ ಜಗಳ ಬಿಡಿಸಲು ಹೋದ ಎಸ್ಎಸ್ಎಲ್ ಸಿ…

ರಿಪ್ಪನ್ ಪೇಟೆ ಆನೆಕೆರೆ ಬಳಿ ಓಮಿನಿ ಕಾರು ಅಪಘಾತ – ತಂದೆ ಮಗ ಗಂಭೀರ ಗಾಯ

ರಿಪ್ಪನ್ ಪೇಟೆ : ಕೊಡೂರಿನಿಂದ ಜೆಡಿಸರ ಕಡೆಗೆ ಸಾಗುತ್ತಿದ್ದ ಕೆಎ–22ಪಿ–8519 ಸಂಖ್ಯೆಯ ಓಮಿನಿ ವಾಹನವು ರಿಪ್ಪನ್ ಪೇಟೆಯ ಆನೆಕೆರೆ ಬಳಿ ಅಪಘಾತಕ್ಕೊಳಗಾದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ…

ಬೂತ್ ಹಂತದ ಬಲವರ್ಧನೆಗೆ ಆದ್ಯತೆ – ಹೊಸನಗರ ಬಿಜೆಪಿ ಅಧ್ಯಕ್ಷರಿಗೆ ವಿಜಯೇಂದ್ರ ಮಾರ್ಗದರ್ಶನ

ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಸತೀಶ್ ಎನ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಶುಭಾಶಯ ಕೋರಿದರು ಸಂಘಟನೆ ಬಲಪಡಿಸುವ…

ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಕಳ್ಳತನ: ₹14.55 ಲಕ್ಷ ಮೌಲ್ಯದ ಆಭರಣಗಳ ಕಳವು ಪ್ರಕರಣ ಭೇದಿಸಿದ ಪೊಲೀಸರು

ನಗರ : ನಿಟ್ಟೂರು ಮನೆ ಒಂದರಲ್ಲಿ ನಡೆದ ಚಿನ್ನ-ಬೆಳ್ಳಿ ಕಳ್ಳತನ ಪ್ರಕರಣವನ್ನು ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಡಿಸೆಂಬರ್ 27, 2025ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ FIR…