ದಿಢೀರನೆ ಅಡ್ಡ ಬಂದ ಶಾಲಾ ಮಕ್ಕಳು ತಪ್ಪಿದ ಬಾರಿ ಅನಾಹುತ ಮುಖ ಮುಖಿ ಬಸ್ ಡಿಕ್ಕಿ:

Posted by

ಖಾಸಗಿ ಬಸ್ಸು ಹಾಗೂ ಸರ್ಕಾರಿ ಸಾರಿಗೆ ಬಸ್ಸಿಗೆ ಅಪಘಾತ ಸಾಗರ ಕಡೆಯಿಂದ ಖಾಸಗಿ ಬಸ್ ಬರುತ್ತಿದ್ದು
ಐಗಿನ ಬೈಲು ಸಮೀಪ ಶಾಲಾ ಮಕ್ಕಳು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಹಾಗೂ ಸರ್ಕಾರಿ ಸಾರಿಗೆ ಬಸ್ ಅಪಘಾತವಾಗಿದ್ದು

ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಉಂಟಾಗಿಲ್ಲ ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ

ಶಾಲಾ ಮಕ್ಕಳು ಜಾಗ್ರತೆಯಿಂದ ರಸ್ತೆಯನ್ನು ದಾಟಬೇಕು

ವಾಹನ ದ ಚಾಲಕರು ಶಾಲೆಯ ಬಳಿ ನಿಧಾನವಾಗಿ ವಾಹನ ಚಾಲನೆ ಮಾಡಬೇಕು

ವರದಿ: ಅಂಜನ್ ಕೆರೆಹಳ್ಳಿ

Leave a Reply

Your email address will not be published. Required fields are marked *