ಅಂಬೇಡ್ಕರ್ ಜಯಂತಿಗೆ ಗೈರುಹಾಜರಿ: ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ಟೀಕೆ

ಅಂಬೇಡ್ಕರ್ ಜಯಂತಿಗೆ ಗೈರುಹಾಜರಿ: ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ಟೀಕೆ ದೇಶದಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಸಂದರ್ಭದಲ್ಲಿ, ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ತಂಗಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಕ್ಷೇತ್ರದಲ್ಲಿ ನಡೆದ…

ಹೊಸನಗರದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರಿಗೆ ಗಂಭೀರ ಗಾಯ….!!

ಹೊಸನಗರದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರಿಗೆ ಗಂಭೀರ ಗಾಯಹೊಸನಗರ ಮುಖ್ಯ ರಸ್ತೆಯಲ್ಲಿ ಇಂದು ದುರ್ಘಟನೆ ಸಂಭವಿಸಿದೆ. ನಿಂತಿದ್ದ ಲಾರಿಗೆ ಬೈಕ್ ಸವಾರ ಗುದ್ದಿದ ಪರಿಣಾಮ ಗಂಭೀರ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜೆರಾಕ್ಸ್ ಅಂಗಡಿ ನಡೆಸುವ ರಘು ಎಂದು ಗುರುತಿಸಲಾಗಿದೆ.…

ರಿಪ್ಪನ್ ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಖರ್ಗೆ ವಿರುದ್ಧ ದೂರು ಸಲ್ಲಿಕೆ…!!??

ರಿಪ್ಪನ್ ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಖರ್ಗೆ ವಿರುದ್ಧ ದೂರು ಸಲ್ಲಿಕೆಬಿಜೆಪಿ ಯುವ ಮೋರ್ಚಾ ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರ, ರಿಪ್ಪನ್ ಪೇಟೆ ವತಿಯಿಂದ 2026ರ ಏಪ್ರಿಲ್ 14ರಂದು ಮಹತ್ವದ ಕ್ರಮವಾಗಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.ಮಲ್ಲಿಕಾರ್ಜುನ…

ಅಂಬೇಡ್ಕರ್ ಬದುಕು ಪ್ರದರ್ಶನವಲ್ಲ, ನಿದರ್ಶನವಾಗಬೇಕು: ಡಾ. ಎನ್.ಪಿ. ಪ್ರದೀಪ್

ಸಮಾನತೆ, ನ್ಯಾಯ ಮತ್ತು ಮಾನವೀಯತೆಗೆ ಅಂಬೇಡ್ಕರ್ ಜೀವನ ಮಾದರಿ – ಹೊಸನಗರದಲ್ಲಿ ಭವ್ಯ ಆಚರಣೆ ಹೊಸನಗರ: “ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು” ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಪಿ.…

ರಿಪ್ಪನ್‌ಪೇಟೆ ಪ್ರದೇಶದಲ್ಲಿ ತೀವ್ರ ಬಿಸಿಲು: ಜನತೆಗೆ ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು

📰 ರಿಪ್ಪನ್‌ಪೇಟೆ ಪ್ರದೇಶದಲ್ಲಿ ತೀವ್ರ ಬಿಸಿಲು: ಜನತೆಗೆ ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು 📍 ಸ್ಥಳ: Ripponpet📍 ತಾಲೂಕು: Hosanagara📍 ಜಿಲ್ಲೆ: Shivamogga 🌡️ ಪ್ರಸ್ತುತ ಹವಾಮಾನ ಸ್ಥಿತಿ ಇತ್ತೀಚಿನ ಒಂದು ವಾರದಿಂದ ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಬಿಸಿಲು…

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ ಪ್ರಾಂತ್ಯದಲ್ಲಿ ಓರ್ವ ಗೌಡ ಜನಾಂಗದವರು…!!??

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ ಪ್ರಾಂತ್ಯದಲ್ಲಿ ಓರ್ವ ಗೌಡ ಜನಾಂಗದವರು…!!??ಪೊಲೀಸ್ಇಲಾಖೆ ಯಿಂದ ಕಿಕ್ ಬ್ಯಾಕ್ ( dismiss ) ಅಗ್ಗಿದವನು ಇಂದು ಶಿವಮೊಗ್ಗ ಜಿಲ್ಲಾದಾದ್ಯಂತ ಮಂಡಗದ್ದೆಯಿಂದ ಜಿಪ್ ನಲ್ಲಿ ತಿರುಗಾಡುತ್ತಾ ತನ್ನ ಸಮಯಸಾಧಕ ಕೆಲಸವನ್ನು ಯಶಸ್ವಿಯಾಗಿ ಉನ್ನತ ಮಟ್ಟದ…

ಹೊಸನಗರ: ಹೋಲಿ ರಿಡೀಮರ್ ಪಿಯು ಕಾಲೇಜಿಗೆ ಶೇಕಡ 100 ಫಲಿತಾಂಶ, ಬಾಲಕಿಯರ ಮೇಲುಗೈ

ಹೊಸನಗರ : ಪಟ್ಟಣದ ಹೋಲಿ ರಿಡೀಮರ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡ 100 ಸಾಧನೆ ಮಾಡಿ ಗಮನಸೆಳೆದಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 80 ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಕಾಲೇಜಿನ ಶೈಕ್ಷಣಿಕ ಮಟ್ಟವನ್ನು ಮತ್ತೊಮ್ಮೆ ದೃಢಪಡಿಸಿದೆ.ಈ ಬಾರಿ ಫಲಿತಾಂಶದಲ್ಲಿ…

ಝೋಂಬಿ ಡ್ರಗ್ ಭೀತಿ: ರಸ್ತೆಯಲ್ಲಿ ನಿಂತವರೇ ನಿದ್ದೆ! ವೈರಲ್ ವಿಡಿಯೋಗಳ ಹಿಂದಿನ ಸತ್ಯ ಏನು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ಝೋಂಬಿ ಡ್ರಗ್” ಎಂಬ ಪದ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಹಲವಾರು ವೈರಲ್ ವಿಡಿಯೋಗಳಲ್ಲಿ ಕೆಲವರು ರಸ್ತೆಯಲ್ಲೇ ಗಂಟೆಗಟ್ಟಲೆ ನಿಂತ ಹಾಗೆಯೇ ಅಥವಾ ವಿಚಿತ್ರವಾಗಿ ಕುಳಿತ ಹಾಗೆಯೇ ನಿದ್ದೆ ಮಾಡುತ್ತಿರುವಂತೆ ಕಾಣಿಸುತ್ತಿದ್ದಾರೆ. ಈ ದೃಶ್ಯಗಳು ಜನರಲ್ಲಿ ಭಯ…

ಝೋಂಬಿ ಡ್ರಗ್ ಭೀತಿ: ರಸ್ತೆಯಲ್ಲಿ ನಿಂತವರೇ ನಿದ್ದೆ! ವೈರಲ್ ವಿಡಿಯೋಗಳ ಹಿಂದಿನ ಸತ್ಯ ಏನು?

ಇತ್ತೀಚಿನ ದಿನಗಳಲ್ಲಿ “ಝೋಂಬಿ ಡ್ರಗ್” ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಝೋಂಬಿ ಡ್ರಗ್ ಪರಿಣಾಮದಿಂದ ಜನರು ರಸ್ತೆಯಲ್ಲೇ ನಿಂತ ಹಾಗೆಯೇ ನಿದ್ದೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ “ಝೋಂಬಿ ಡ್ರಗ್” ಎಂಬ ವಿಷಯ ಭಾರೀ ಚರ್ಚೆಗೆ…

You Missed