ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬೇಳೂರು ಗೋಪಾಲಕೃಷ್ಣ

ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮನವಿಗೆ ಮಣಿದು ನಿರ್ಧಾರ ಹಿಂಪಡೆದ ಶಾಸಕ; ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಒತ್ತು ಬೆಂಗಳೂರು/ಸಾಗರ: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ…

ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರಿಗೆ ಗೌರವ ಸನ್ಮಾನ

ನಾಲ್ಕೂವರೆ ದಶಕಗಳ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಅಭಿನಂದನೆ; ಸತ್ಯ ಮತ್ತು ಜವಾಬ್ದಾರಿಯುತ ಸುದ್ದಿಯೇ ಪತ್ರಕರ್ತನ ಗುರುತು: ಶಿವಾನಂದ ತಗಡೂರು ಕೊಪ್ಪ: ಸಮಾಜಮುಖಿ ಹಾಗೂ ಸತ್ಯಾಧಾರಿತ ಪತ್ರಿಕೋದ್ಯಮದ ಮೂಲಕ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಜನರ ವಿಶ್ವಾಸ ಗಳಿಸಿರುವ ಹಿರಿಯ ಪತ್ರಕರ್ತ ಹಾಗೂ ತುಂಗಾವಾರ್ತೆ…

ಆಗಸ್ಟ್ 8ರಂದು ರಿಪ್ಪನ್‌ಪೇಟೆಯಲ್ಲಿ (ವಿನಾಯಕ ಪೇಟೆ )ಅಖಂಡ ಭಾರತ ಸಂಕಲ್ಪ ದಿನ: ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಭೆಗೆ ಭರ್ಜರಿ ಸಿದ್ಧತೆ..!

ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಭೆಗೆ ಭರ್ಜರಿ ಸಿದ್ಧತೆ ರಿಪ್ಪನ್‌ಪೇಟೆ, (ವಿನಾಯಕ ಪೇಟೆ ): ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜ್ಯದಾದ್ಯಂತ ನಗರ, ಪಟ್ಟಣ ಹಾಗೂ ಗ್ರಾಮ ಮಟ್ಟದಲ್ಲಿ “ಅಖಂಡ ಭಾರತ ಸಂಕಲ್ಪ ದಿನ“ವನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಆಗಸ್ಟ್ 8ರಂದು…

ದನಗಳ್ಳರ ಬೆನ್ನತ್ತಿದ ಪೊಲೀಸರ ಸಾಹಸ ಕಾರ್ಯಾಚರಣೆ: ಬೆನವಳ್ಳಿಯಲ್ಲಿ ಕಾರು ತೊರೆದು ಕಾಡಿಗೆ ನುಗ್ಗಿದ ನಾಲ್ವರು, ಜಂಟಿ ಶೋಧ ಕಾರ್ಯ ಚುರುಕು

ಶಿವಮೊಗ್ಗ, ಜುಲೈ 30: ಉಡುಪಿ ಜಿಲ್ಲೆಯಲ್ಲಿ ನಡೆದಿರುವ ದನ ಕಳ್ಳತನ ಪ್ರಕರಣದ ತನಿಖೆ ವೇಳೆ ಪೊಲೀಸರ ಸಿನಿಮೀಯ ಬೆನ್ನಟ್ಟುವಿಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿವರೆಗೆ ತಲುಪಿದೆ. ಪೊಲೀಸರ ಬಿಗಿ ಕಾರ್ಯಾಚರಣೆಯಿಂದ ಸಿಕ್ಕಿಬೀಳುವ ಭೀತಿಗೆ ಒಳಗಾದ ಶಂಕಿತ ಆರೋಪಿಗಳು…

ನೀಟ್ ಪ್ರತಿಭಟನೆ ನೆಪದಲ್ಲಿ ದೇಶವಿರೋಧಿ ಷಡ್ಯಂತ್ರ ಆರೋಪ: ಹೊಸನಗರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ, ರಾಜ್ಯಪಾಲರಿಗೆ ಮನವಿ

ಹೊಸನಗರ, ಜುಲೈ 27: ನೀಟ್ (NEET) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ನೆಪವನ್ನಾಗಿ ಮಾಡಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ…

ರಿಪ್ಪನ್‌ಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ – ದೇಶಭಕ್ತಿಯ ಘೋಷಣೆಗಳಿಂದ ಮೊಳಗಿದ ವಿನಾಯಕ ವೃತ್ತ!!

ರಿಪ್ಪನ್‌ಪೇಟೆ, ಜುಲೈ 26: ಭಾರತೀಯ ಸೇನೆಯ ಶೌರ್ಯ, ತ್ಯಾಗ ಹಾಗೂ ದೇಶರಕ್ಷಣೆಗೆ ಪ್ರಾಣ ಅರ್ಪಿಸಿದ ವೀರ ಯೋಧರ ಅಮೋಘ ಸಾಹಸವನ್ನು ಸ್ಮರಿಸುವ ಉದ್ದೇಶದಿಂದ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿಂಜಾವೆ…

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಪರಿಶೀಲನೆ: ಎಸ್‌ಪಿ ನಿಖಿಲ್ ನೇತೃತ್ವದಲ್ಲಿ ಮಹತ್ವದ ಸಭೆ!

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಪರಿಶೀಲನೆ: ಎಸ್‌ಪಿ ನಿಖಿಲ್ ನೇತೃತ್ವದಲ್ಲಿ ಮಹತ್ವದ ಸಭೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ನಿಖಿಲ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಆಂತರಿಕ ಭದ್ರತಾ ಸಭೆ ನಡೆಯಿತು. ಸಭೆಯಲ್ಲಿ ಕಾರಾಗೃಹದ ಅಧಿಕಾರಿಗಳು ಹಾಗೂ ರಾಜ್ಯ…

ಭಾರಿ ಗಾಳಿ-ಮಳೆಗೆ ಮರ ಉರುಳಿ ಕಾಲೇಜು ವಿದ್ಯಾರ್ಥಿನಿಗೆ ಗಂಭೀರ ಗಾಯ; ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ!

ರಿಪ್ಪನ್ ಪೇಟೆ , ಜುಲೈ 25: ಭಾರಿ ಗಾಳಿ ಹಾಗೂ ಮಳೆಯ ಅಬ್ಬರದ ನಡುವೆ ರಸ್ತೆ ಬದಿಯಲ್ಲಿದ್ದ ಮರವೊಂದು ಉರುಳಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದಲ್ಲಿ…

ಹೊನ್ನೆಬೈಲು ವಾಟೆಕೂಡ್ಲು ಪ್ರದೇಶದಲ್ಲಿ ವಾಮಾಚಾರದ ಕೃತ್ಯ ಬೆಳಕಿಗೆ – ಗ್ರಾಮಸ್ಥರಲ್ಲಿ ಆತಂಕ, ಪೊಲೀಸರಿಗೆ ಕ್ರಮಕ್ಕೆ ಮನವಿ!

ಹೊಸನಗರ : ವಾಮಾಚಾರದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿದ್ದು, ಇದೀಗ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ಶೇಖರಪ್ಪ…

ಜಯ ಕರ್ನಾಟಕ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಡಿಎಚ್‌ಒ! ಮಂಡಗದ್ದೆ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ, ಸಮಸ್ಯೆಗಳ ಪರಿಶೀಲನೆ!!

ಜಯ ಕರ್ನಾಟಕ ಸಂಘಟನೆಯ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಡಿಎಚ್‌ಒ: ಮಂಡಗದ್ದೆ ಆರೋಗ್ಯ ಕೇಂದ್ರಕ್ಕೆ ಭೇಟಿ, ಸಮಸ್ಯೆಗಳ ಪರಿಶೀಲನೆ ತೀರ್ಥಹಳ್ಳಿ, ಜು. 23: ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕಾರ್ಯವೈಖರಿ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಯ ಕರ್ನಾಟಕ…

You Missed

ಮುಖ್ಯ ಸಚೇತಕರಾಗಿ ಆಯ್ಕೆಯಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿನಂದನೆಗಳ ಮಹಾಪೂರ…!