ಹಾವು ಕಡಿತದ ರೋಗಿ ರೆಫರ್: 108 ಆಂಬುಲೆನ್ಸ್ ವಿಚಾರದಲ್ಲಿ ಗೊಂದಲ…!!
ತುರ್ತು ಸಂದರ್ಭದಲ್ಲಿ ರೋಗಿ ಸಾಗಾಟಕ್ಕೆ ನಿರಾಕರಣೆ ಆರೋಪ – ಸ್ಥಳೀಯರ ಆಕ್ರೋಶ ಹೊಸನಗರ: ಹಾವು ಕಡಿತಕ್ಕೊಳಗಾದ ರೈತನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರೆಫರ್ ಮಾಡಿದ ಸಂದರ್ಭದಲ್ಲಿ 108 ಆಂಬುಲೆನ್ಸ್ ಸೇವೆ ಕುರಿತು ಉಂಟಾದ ಗೊಂದಲದಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊಸನಗರ…
ವೈಭವೋಪೇತ ಹಿಂದೂ ದಿಗ್ವಿಜಯ ಯಾತ್ರೆ: ಸಹಕಾರ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ಕೃತಜ್ಞತೆ..!
ವೈಭವೋಪೇತ ಹಿಂದೂ ದಿಗ್ವಿಜಯ ಯಾತ್ರೆ: ಸಹಕಾರ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ಕೃತಜ್ಞತೆ ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ ವತಿಯಿಂದ ಆಯೋಜಿಸಲಾಗಿದ್ದ 2026ನೇ ಸಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ವೈಭವೋಪೇತ ಹಿಂದೂ ದಿಗ್ವಿಜಯ ಯಾತ್ರೆಯು ಸಮಸ್ತ…
ರಿಪ್ಪನ್ಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲೇ ಎರಡು ಗೋವುಗಳು ಬಲಿ, ಎರಡು ಗೋವುಗಳಿಗೆ ಗಾಯ.!!
ರಿಪ್ಪನ್ಪೇಟೆ ಪಟ್ಟಣದಲ್ಲಿ ಮತ್ತೊಮ್ಮೆ ರಸ್ತೆ ಅಪಘಾತಕ್ಕೆ ಗೋವುಗಳು ಬಲಿಯಾಗಿರುವ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ಬೆಳಗಿನ ಜಾವ ಸುಮಾರು 4.30ರ ವೇಳೆಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಅತಿವೇಗವಾಗಿ ಸಂಚರಿಸುತ್ತಿದ್ದ ವಾಹನವೊಂದು ರಸ್ತೆಯಲ್ಲಿದ್ದ ಗೋವುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಗೋವುಗಳು…
PF ನೀತಿ ಬದಲಾವಣೆ ವಿರುದ್ಧ ಸಿಡಿದೆದ್ದ ಕಾರ್ಮಿಕರು; ಕೇಂದ್ರದ ಗಮನ ಸೆಳೆಯಲು ಹರತಾಳು ಹಾಲಪ್ಪ ಪ್ರಯತ್ನ!!
ಸಾಗರ: ಹೊಸ ಪಿಎಫ್ ನೀತಿಯಿಂದ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಗಾರ್ಮೆಂಟ್ಸ್ ಕಾರ್ಮಿಕರು ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹೊಸ ನೀತಿಯನ್ನು ಕೂಡಲೇ ಪರಿಶೀಲಿಸಿ, ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು. ಹೊಸ ಪಿಎಫ್…
ಸೂಡೂರು ಬಳಿ ಗಜಾನನ ಬಸ್–ಆಲ್ಟೋ ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!
ಸೂಡೂರು ಬಳಿ ಗಜಾನನ ಬಸ್–ಆಲ್ಟೋ ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ ರಿಪ್ಪನ್ಪೇಟೆ: ಪಟ್ಟಣದ ಸಮೀಪದ ಸೂಡೂರು ಗ್ರಾಮದ ಬಳಿ ಗಜಾನನ ಸಂಸ್ಥೆಯ ಬಸ್ ಹಾಗೂ ಮಾರುತಿ ಆಲ್ಟೋ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು…
ಕೆರೆಹಳ್ಳಿಯಲ್ಲಿ 37ನೇ ವರ್ಷದ ಶ್ರೀ ವಿದ್ಯಾಗಣಪತಿ ಉತ್ಸವ!!
ಭಕ್ತಿ, ಸಂಸ್ಕೃತಿ, ಕ್ರೀಡೆ ಮತ್ತು ಸಾಮಾಜಿಕ ಸಾಮರಸ್ಯದ ಮಹಾಸಂಗಮಕ್ಕೆ ಸಾಕ್ಷಿಯಾಗುತ್ತಿರುವ ಗ್ರಾಮ ಕೆರೆಹಳ್ಳಿ: ಗ್ರಾಮೀಣ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಜನರ ಒಗ್ಗಟ್ಟಿನ ಪ್ರತೀಕವಾಗಿ ಆಚರಿಸಲಾಗುತ್ತಿರುವ 37ನೇ ವರ್ಷದ ಶ್ರೀ ವಿದ್ಯಾಗಣಪತಿ ಉತ್ಸವ ಕೆರೆಹಳ್ಳಿಯಲ್ಲಿ ಅದ್ದೂರಿಯಾಗಿ ಹಾಗೂ ಭಕ್ತಿಭಾವದಿಂದ ನಡೆಯುತ್ತಿದೆ. ಶ್ರೀ…
ರಿಪ್ಪನ್ಪೇಟೆ ಗಣೇಶೋತ್ಸವಕ್ಕೆ ರಾಷ್ಟ್ರಭಕ್ತಿಯ ಮೆರುಗು!!
ನಾಲ್ಕು ರಸ್ತೆಗಳ ಬೀದಿದೀಪಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜರು, ವಿಜ್ಞಾನಿಗಳು ಹಾಗೂ ಮಹನೀಯರ ಭಾವಚಿತ್ರ ಅಳವಡಿಕೆ ರಿಪ್ಪನ್ಪೇಟೆ: 59 ವರ್ಷಗಳ ಇತಿಹಾಸ ಹೊಂದಿರುವ ರಿಪ್ಪನ್ಪೇಟೆಯ ಗಣೇಶೋತ್ಸವಕ್ಕೆ ಈ ಬಾರಿ ರಾಷ್ಟ್ರಭಕ್ತಿಯ ವಿಶೇಷ ಮೆರುಗು ದೊರೆತಿದೆ. ಗಣೇಶೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ…
ಅರಸಾಳು ಬಳಿ ಮರ ಬಿದ್ದು ರೈಲು ಸಂಚಾರಕ್ಕೆ ಅಡ್ಡಿ!
ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಮಾರ್ಗ ಮಧ್ಯೆ ನಿಲುಗಡೆ – ಪ್ರಯಾಣಿಕರು ಪರದಾಟ ಅರಸಾಳು: ರೈಲು ಹಳಿಯ ಸಮೀಪ ಮರ ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯೆಯೇ ನಿಲುಗಡೆ ಮಾಡಲಾಗಿದೆ. ಅರಸಾಳು ಸಮೀಪದ…
ರಿಪ್ಪನ್ಪೇಟೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಎರ್ಟಿಗಾ ಕಾರು ವಶ!
ರಿಪ್ಪನ್ಪೇಟೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಎರ್ಟಿಗಾ ಕಾರು ವಶ ರಿಪ್ಪನ್ಪೇಟೆ: ಮಾರಾಟದ ಉದ್ದೇಶದಿಂದ ಜಿಂಕೆ ಮಾಂಸವನ್ನು ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 21 ಕೆ.ಜಿ. ಜಿಂಕೆ…
ತಾಳ್ಗುಪ್ಪ ಕ್ರಾಸ್ ಬಳಿ ಭೀಕರ ಅಪಘಾತ: ಟೈಲ್ಸ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿ, ಓರ್ವ ಸ್ಥಳದಲ್ಲೇ ಸಾವು!
ತಾಳ್ಗುಪ್ಪ ಕ್ರಾಸ್ ಬಳಿ ಭೀಕರ ಅಪಘಾತ: ಟೈಲ್ಸ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿ, ಓರ್ವ ಸ್ಥಳದಲ್ಲೇ ಸಾವು ಸಾಗರ: ಸಾಗರದಿಂದ ತಾಳ್ಗುಪ್ಪದತ್ತ ಟೈಲ್ಸ್ಗಳನ್ನು ಸಾಗಿಸುತ್ತಿದ್ದ ಟಾಟಾ ಗೂಡ್ಸ್ ವಾಹನ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ…

