ಬೆಳೆ ವಿಮೆ ಹೆಸರಿನಲ್ಲಿ ಮಲೆನಾಡಿನ ರೈತರಿಗೆ ಅನ್ಯಾಯದ ಬರೆ!
ಅತಿವೃಷ್ಟಿಯಿಂದ ಕಂಗೆಟ್ಟ ನಗರ ಹೋಬಳಿಯ ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರದಲ್ಲೂ ತಾರತಮ್ಯ; ಲಕ್ಷಾಂತರ ನಷ್ಟಕ್ಕೆ ನೂರು ರೂಪಾಯಿಗಳ ಪರಿಹಾರವೇ ಗತಿಯೇ? – ಹಾಲ್ಗದ್ದೆ ಉಮೇಶ್ ಆಕ್ರೋಶ ಹೊಸನಗರ: ಮಲೆನಾಡಿನ ರೈತರ ಪಾಲಿಗೆ ಬೆಳೆ ವಿಮೆ ಯೋಜನೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿತ್ತು.…
ರಿಪ್ಪನ್ಪೇಟೆ ಮಸೀದಿ ಎದುರು ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ..!
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನೆ | ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯ ರಿಪ್ಪನ್ಪೇಟೆ: ಇಲ್ಲಿನ ಮಸೀದಿ ಎದುರು ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳಿಗೆ ರಿಪ್ಪನ್ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ…
ರಿಪ್ಪನ್ ಪೇಟೆ ಜಿಲ್ಲಾ ಪಂಚಾಯಿತಿ ಚುನಾವಣೆ ಕಾಂಗ್ರೆಸ್–ಬಿಜೆಪಿ ಆಕಾಂಕ್ಷಿಗಳ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ನವೀನ್ ಸಿ. ಹಾರೇಹಿತ್ತಲು ಎಂಟ್ರಿ…!
ರಿಪ್ಪನ್ ಪೇಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ರಾಜಕೀಯ ಕಾವು! ರಿಪ್ಪನ್ ಪೇಟೆ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಿಪ್ಪನ್ ಪೇಟೆ ರಾಜಕೀಯ ವಲಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆಗಳು ಕಾವು ಪಡೆದುಕೊಳ್ಳುತ್ತಿವೆ. ಪ್ರಮುಖ ಪಕ್ಷಗಳ ಟಿಕೆಟ್ಗಾಗಿ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿರುವ…
ಹರತಾಳು ತೋಟದಲ್ಲಿ ಸಂಭ್ರಮದ ಭೂಮಿ ಹುಣ್ಣಿಮೆ ಆಚರಣೆ…!
ಭೂಮಿತಾಯಿಗೆ ವಿಶೇಷ ಪೂಜೆ; 19 ಬಗೆಯ ಖಾದ್ಯಗಳ ನೈವೇದ್ಯ ಅರ್ಪಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಹೊಸನಗರ: ಮಲೆನಾಡಿನ ರೈತರ ಪಾಲಿಗೆ ಅತ್ಯಂತ ಪವಿತ್ರವಾದ ಭೂಮಿ ಹುಣ್ಣಿಮೆ ಹಬ್ಬವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಮ್ಮ ತೋಟದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿದರು.…
ತಮ್ಮ ಕ್ಷೇತ್ರದ ಹೊರತಾಗಿಯೂ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಉಮೇಶ್ ಹಾಲ್ಗದ್ದೆ
ರಿಪ್ಪನ್ಪೇಟೆಯಲ್ಲಿ ರೈತರ ಹೋರಾಟಕ್ಕೆ ಬೆಂಬಲ: ರೈತರ ಸಮಸ್ಯೆಗಳನ್ನು ಆಲಿಸಿ ಧ್ವನಿಯಾದ ನಾಯಕ ಮಳೆಯಿಲ್ಲದೆ ಒಣಗುತ್ತಿರುವ ಗದ್ದೆಗಳು, ನೀರಿಲ್ಲದೆ ಬಾಡುತ್ತಿರುವ ಅಡಿಕೆ ತೋಟಗಳು; ವಿದ್ಯುತ್ ಸಮಸ್ಯೆ ವಿರುದ್ಧ ರಿಪ್ಪನ್ಪೇಟೆಯಲ್ಲಿ ರೈತರ ಹೋರಾಟಕ್ಕೆ ಸಾಥ್ ರಿಪ್ಪನ್ಪೇಟೆ: ಮಲೆನಾಡಿನ ರೈತನ ಬದುಕು ಎಂದರೆ ಅದು ಕೇವಲ…
ರಿಪ್ಪನ್ಪೇಟೆಯಲ್ಲಿ ಮೆಸ್ಕಾಂ ವಿರುದ್ಧ ರೈತರ ಆಕ್ರೋಶ: ಕಚೇರಿಗೆ ಬೀಗ ಜಡಿಯಲು ಯತ್ನ..!
ಹರತಾಳು ಹಾಲಪ್ಪ ನೇತೃತ್ವದಲ್ಲಿ ಬಿಜೆಪಿ–ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರಿಂದ ಪ್ರತಿಭಟನೆ ರಿಪ್ಪನ್ಪೇಟೆ: ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ…
ಹುಂಚಾ ತಾಲೂಕು ಪಂಚಾಯಿತಿ ಕ್ಷೇತ್ರ: ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಘವೇಂದ್ರ ತೋಟದಕಟ್ಟು ಹೆಸರು…!
ಹುಂಚಾ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಘವೇಂದ್ರ ತೋಟದಕಟ್ಟು ಹೆಸರು ಮುಂಚೂಣಿಯಲ್ಲಿ! ಹುಂಚಾ: ಮುಂಬರುವ ತಾಲೂಕು ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಹುಂಚಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ…
ರಿಪ್ಪನ್ಪೇಟೆಯಲ್ಲಿ ವಿದ್ಯುತ್ ಸಮಸ್ಯೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ | ಹರತಾಳು ಹಾಲಪ್ಪ ನೇತೃತ್ವ…!
ರಿಪ್ಪನ್ಪೇಟೆ: ರಿಪ್ಪನ್ಪೇಟೆ ಹಾಗೂ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡುತ್ತಿರುವ ಅಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ವಿದ್ಯುತ್ ಸಮಸ್ಯೆಗಳನ್ನು ಖಂಡಿಸಿ ಅಕ್ಟೋಬರ್ 23ರಂದು ಶುಕ್ರವಾರ ಬೆಳಿಗ್ಗೆ 10:30ಕ್ಕೆ ರಿಪ್ಪನ್ಪೇಟೆಯ ಮೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವರು…
ಬೇಲವಂತನ ಕೊಪ್ಪದ ಪುಟ್ಟ ತಿಂಡಿ ಅಂಗಡಿಯಲ್ಲಿ ಹರತಾಳು ಹಾಲಪ್ಪ ತಿಂಡಿ ಸವಿದು ಬಡ ಕುಟುಂಬಕ್ಕೆ ನೆರವು..!
ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟ ಸವಿಯುವುದಷ್ಟೇ ಅಲ್ಲ, ಪುಟ್ಟ ತಿಂಡಿ ಅಂಗಡಿಗಳಲ್ಲಿ ತಿಂಡಿ ಸವಿದು ಬಡ ಕುಟುಂಬಗಳಿಗೆ ಪ್ರೋತ್ಸಾಹ ನೀಡಿದ ಹರತಾಳು ಹಾಲಪ್ಪನವರ ನಡೆಗೆ ಮೆಚ್ಚುಗೆ. ಬೇಲವಂತನ ಕೊಪ್ಪದ ಪುಟ್ಟ ತಿಂಡಿ ಅಂಗಡಿಯೊಂದರಲ್ಲಿ ತಿಂಡಿ ಸವಿಯುವ ಮೂಲಕ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು…
ಹೊಸನಗರ, ರಿಪ್ಪನ್ಪೇಟೆ ಪೊಲೀಸ್ ಠಾಣೆಗಳಲ್ಲಿ ಅದ್ಧೂರಿ ಆಯುಧ ಪೂಜೆ
ಹೊಸನಗರ ಮತ್ತು ರಿಪ್ಪನ್ಪೇಟೆ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಆಯುಧಗಳು ಮತ್ತು ವಾಹನಗಳನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯಬದ್ಧವಾಗಿ ಆಯುಧ…






