ನಾಯಿಯ ದಾಳಿಯಿಂದ ಪುಟ್ಟ ಹಸು ರಕ್ಷಣೆ: ಕಗ್ಲಿ ಲಿಂಗಪ್ಪ ಹಾಗೂ ಸ್ನೇಹಿತರ ಮಾನವೀಯತೆಗೆ ಭಾರಿ ಮೆಚ್ಚುಗೆ
ನಾಯಿಯ ದಾಳಿಯಿಂದ ಮರಿ ಹಸು ರಕ್ಷಣೆ: ಕಗ್ಲಿ ಲಿಂಗಪ್ಪ ಹಾಗೂ ಸ್ನೇಹಿತರ ಮಾನವೀಯತೆಗೆ ಭಾರಿ ಮೆಚ್ಚುಗೆರಿಪ್ಪನಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ಮನಕಲಕುವ ಘಟನೆ ಒಂದು ಮಾನವೀಯತೆಯ ನಿಜವಾದ ಮುಖವನ್ನೇ ಅನಾವರಣಗೊಳಿಸಿದೆ. ರಾತ್ರಿ ಸುಮಾರು 9.30ರ ವೇಳೆಗೆ ನಾಯಿಯೊಂದು…
ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ
ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿಸಾಗರ ತಾಲೂಕಿನ ಆನಂದಪುರ ಹೋಬಳಿಯ ತ್ಯಾಗರ್ತಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ದುರಂತ ಘಟನೆಯಲ್ಲಿ ರೈತರೊಬ್ಬರು ವಿದ್ಯುತ್ ಸ್ಪರ್ಶಕ್ಕೆ ಸಾವನ್ನಪ್ಪಿದ್ದಾರೆ.ಮೃತರನ್ನು ತ್ಯಾಗರ್ತಿ ಗ್ರಾಮದ ನಿವಾಸಿ ಸುರೇಶ್ ಪಿ. (49) ಎಂದು ಗುರುತಿಸಲಾಗಿದೆ. ಅವರು…
ಪಂಚರಾಜ್ಯ ಚುನಾವಣಾ ಫಲಿತಾಂಶ: ಭದ್ರಾವತಿಯಲ್ಲಿ ಬಿಜೆಪಿ ಸಂಭ್ರಮಾಚರಣೆ
ಭದ್ರಾವತಿ: ಪಂಚರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆದಲ್ಲಿ ಭದ್ರಾವತಿ ನಗರ ಹಾಗೂ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಫಲಿತಾಂಶ ವೀಕ್ಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರು ನಗರ ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ…
🚫 “ಇನ್ಸ್ಟಾಲ್ ಮಾಡಿದ್ರೆ ನಿಮ್ಮ ಫೋನ್ ನಿಮ್ಮದಾಗೋದಿಲ್ಲ!” – ಸೈಬರ್ ವಂಚನೆ ಬಗ್ಗೆ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಕಠಿಣ ಎಚ್ಚರಿಕೆ”
ರಿಪ್ಪನಪೇಟೆ: ಇತ್ತೀಚಿನ ದಿನಗಳಲ್ಲಿ ರಿಪ್ಪನಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ವಿಶೇಷವಾಗಿ “RTO ಅಪ್ಲಿಕೇಶನ್” ಅಥವಾ “ಯೂನಿಯನ್ ಬ್ಯಾಂಕ್ ಅಪ್ಲಿಕೇಶನ್” ಎಂಬ ಹೆಸರಿನಲ್ಲಿ ಅಪರಿಚಿತ ಆ್ಯಪ್ಗಳು ಜನರ ಮೊಬೈಲ್ಗಳಿಗೆ ಹರಡುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಗಂಭೀರ…
ದುರ್ಘಟನೆಯಲ್ಲಿ ಕಾಲು ಕಳೆದುಕೊಂಡ ರೈತ: ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ
ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ರೈತ ಸೋಮಣ್ಣ ಅವರು ಪತ್ನಿಯೊಂದಿಗೆ ಡೈರಿಗೆ ಹಾಲು ಸಾಗಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿರುವ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಸೋಮಣ್ಣ ಅವರ…
ಹಾವು ಕಚ್ಚಿ ಯುವತಿ ಸಾವು: ಸುಳಗೋಡು ಗ್ರಾಮದಲ್ಲಿ ದುರ್ಘಟನೆ
ಮೇ 2:ಆನಂದಪುರದ ಸುಳಗೋಡು ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ 26 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.ಮೃತರನ್ನು ಸ್ವಾತಿ (26) ಎಂದು ಗುರುತಿಸಲಾಗಿದ್ದು, ಅವರು ವೀರಭದ್ರ ಅವರ ಪತ್ನಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಸ್ವಾತಿ ಅವರು ಬಳಿಕ ಮನೆಗೆ…
ಸಮಾರೋಪ ಸಮಾರಂಭ – 30-04-2026
ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಸನಗರ “ವಿದ್ಯಾರ್ಥಿಗಳು ಇಂದು ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗಿ, ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ದುಖದ ಸಂಗತಿಯಾಗಿದೆ, ಯಾವುದೋ ಸಿನೆಮಾ ನಟರನ್ನು ಬದುಕಿನ ಹೀರೋ ಎಂದುಕೊಳ್ಳುವವರಿಗೆ, ಬಿಸಿಲು ಮಳೆ ಎನ್ನದೇ, ಅಹರ್ನಿಶಿ ದುಡಿಯುವ ಅಪ್ಪ…
ಹೊಸನಗರದ ಹೋಲಿ ರೆಡಿಮರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಮಾನಸ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98 ಅಂಕಗಳನ್ನು ಗಳಿಸಿ, ಶಾಲೆಗೆ ಪ್ರಥಮ ಸ್ಥಾನವನ್ನು ತಂದಿದ್ದಾರೆ.
ಮಾನಸ ಅವರು ಪಟ್ಟಣದ ರವಿ ಹೆಚ್ ಹಾಗೂ ವಾಣಿ ಕೆ ಎಸ್ ದಂಪತಿಗಳ ಪುತ್ರಿ. ಗ್ರಾಮೀಣ ಹಿನ್ನೆಲೆಯಲ್ಲಿದ್ದರೂ ಶಿಕ್ಷಣದ ಕಡೆ ಹೆಚ್ಚಿನ ಒಲವು ತೋರಿದ ಅವರು, 625ರಲ್ಲಿ 610 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ವಿಷಯವಾರು ಅಂಕಗಳಲ್ಲಿ ಮಾನಸ ಕನ್ನಡದಲ್ಲಿ 125,…
ಕಳೆದುಹೋದ ಮೊಬೈಲ್ ಪತ್ತೆ: ಹೊಸನಗರ ಪೊಲೀಸರ ಚಾಣಾಕ್ಷ ಕಾರ್ಯಕ್ಕೆ ಶ್ಲಾಘನೆ
ಹೊಸನಗರ : ತರಕಾರಿ ಅಂಗಡಿಯ ಸುಧೀಂದ್ರ ಪಂಡಿತ್ ಅವರ ಮೊಬೈಲ್ ಫೋನ್ ಮಾರ್ಚ್ 20ರಂದು ಕಳೆದುಹೋಗಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ, ಚಾಣಾಕ್ಷತೆಯಿಂದ ಮೊಬೈಲ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸನಗರದಲ್ಲಿ…
ಶೋಕ ಸುದ್ದಿ: ಗಣಪತಿ ತಯಾರಕರಾದ ಜಿ.ಪಿ. ಶಿವಾನಂದ್ ಅವರು ನಿಧನ
ರಿಪ್ಪನ್ ಪೇಟೆ: ಕರ್ನಾಟಕ ಪ್ರಾಂತ್ಯೀಯ ಹಿಂದೂ ರಾಷ್ಟ್ರ ಸೇನೆಯ ರಿಪ್ಪನ್ ಪೇಟೆ ಘಟಕಕ್ಕೆ ಸತತವಾಗಿ ಸುಮಾರು ಐವತ್ತೆಂಟು ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ನಿರ್ಮಿಸಿ ಕೊಟ್ಟಿದ್ದ ಗಣಪತಿ ತಯಾರಕರಾದ ಜಿ.ಪಿ. ಶಿವಾನಂದ್ ಅವರು ಇಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ನಿಧನ ಹೊಂದಿದರು.…


