ಜಯ ಕರ್ನಾಟಕ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಡಿಎಚ್‌ಒ! ಮಂಡಗದ್ದೆ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ, ಸಮಸ್ಯೆಗಳ ಪರಿಶೀಲನೆ!!

ಜಯ ಕರ್ನಾಟಕ ಸಂಘಟನೆಯ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಡಿಎಚ್‌ಒ: ಮಂಡಗದ್ದೆ ಆರೋಗ್ಯ ಕೇಂದ್ರಕ್ಕೆ ಭೇಟಿ, ಸಮಸ್ಯೆಗಳ ಪರಿಶೀಲನೆ ತೀರ್ಥಹಳ್ಳಿ, ಜು. 23: ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕಾರ್ಯವೈಖರಿ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಯ ಕರ್ನಾಟಕ…

ನೀಟ್ ಹಗರಣದ ವಿರುದ್ಧ ಕಾಂಗ್ರೆಸ್ ಆಕ್ರೋಶ! ಹೊಸನಗರದಲ್ಲಿ ಬೃಹತ್ ಪ್ರತಿಭಟನೆ!!

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಹೊಸನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹೊಸನಗರ, ಜುಲೈ 22: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್ ನಡೆಸಿರುವುದು ಹಾಗೂ ಲೋಕಸಭೆಯ ವಿರೋಧ…

ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ತಕ್ಷಣ ಕ್ರಮಕ್ಕೆ ಜಯ ಕರ್ನಾಟಕ ಸಂಘಟನೆ ಆಗ್ರಹ

ತೀರ್ಥಹಳ್ಳಿ, ಜು.22: ತಾಲೂಕಿನ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ವೈದ್ಯರ ಕಾರ್ಯವೈಖರಿ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಆರೋಪದ ಪ್ರಕಾರ, ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರುವ ರೋಗಿಗಳನ್ನು…

ಹೊಸನಗರ–ರಿಪ್ಪನ್‌ಪೇಟೆ ಪೊಲೀಸರ ದಕ್ಷ ಕಾರ್ಯವೈಖರಿಗೆ ರಾಷ್ಟ್ರೀಯ ಅಹಿಂದ ಸಂಘಟನೆಯ ಮೆಚ್ಚುಗೆ: ಜಯರಾಮ್ ಶೆಟ್ಟಿ ಪ್ರಶಂಸೆ

ಶಿವಮೊಗ್ಗ: ಹೊಸನಗರ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೋರಿಸುತ್ತಿರುವ ದಕ್ಷತೆ ಮತ್ತು ತ್ವರಿತ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಒಂದರ ಹಿಂದೆ ಒಂದರಂತೆ ನಡೆದ ಹಲವು ಪ್ರಕರಣಗಳನ್ನು ಸಮರ್ಥವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸುವ…

ಸಹೋದ್ಯೋಗಿಗಳ ನಡುವಿನ ಜಗಳ ದುರಂತ ಅಂತ್ಯ: ಚಾಕು ಇರಿತಕ್ಕೆ ಟಿಂಬರ್ ಕಾರ್ಮಿಕ ಬಲಿ

ಹೊಸನಗರ: ಸಹೋದ್ಯೋಗಿಯ ಕುಟುಂಬದ ವಿಚಾರವಾಗಿ ನೀಡಿದ ಬುದ್ಧಿವಾದವೇ ಕೊನೆಗೆ ಜೀವ ಕಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕ್ಷುಲ್ಲಕ ಮಾತಿನ ಚಕಮಕಿಯು ವಿಕೋಪಕ್ಕೆ ತಿರುಗಿ, ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಚಾಕು…

ಐಷರಾಮಿ ಇನ್ನೋವಾ ಕಾರಿನಲ್ಲಿ ದನ ಕಳ್ಳತನ: 15 ದಿನದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರ ಬೆಂಕಿ ಕಾರ್ಯಾಚರಣೆ

ರಿಪ್ಪನ್‌ಪೇಟೆ: ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರೈತರಲ್ಲಿ ಆತಂಕ ಮನೆಮಾಡಿತ್ತು. ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ಗೋ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆ, ಕಳ್ಳರ ಜಾಲವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಈ ಸವಾಲನ್ನು…

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ–ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ ಘಟಕದ ನೂತನ ಸಂಚಾಲನಾ ಸಮಿತಿ ಆಯ್ಕೆ

ಹೊಸನಗರ: ಸಮಾಜದ ಸಂಘಟನೆ, ಸೇವಾ ಕಾರ್ಯ, ಗೋಸೇವೆ ಹಾಗೂ ವ್ಯಕ್ತಿತ್ವ ವಿಕಸನದಂತಹ ಹಲವು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ–ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ ಘಟಕದ ನೂತನ ಸಂಚಾಲನಾ ಸಮಿತಿಯನ್ನು ಜುಲೈ 9ರಂದು ಹೊಸನಗರದ…

ರಿಪ್ಪನ್‌ಪೇಟೆ: ಕಸದಂತೆ ಕೈಬಿಟ್ಟ ಕಂದಮ್ಮ… ಕೊನೆಗೂ ಕಾನೂನಿನ ಬಲೆಗೆ ಸಿಕ್ಕ ಹೆತ್ತವರು!

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ ವಾರದ ಹಿಂದೆ ಗವಟೂರು ಹೊಳೆ ಸಮೀಪದ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಪತ್ತೆಯಾಗಿದ್ದ ನವಜಾತ ಹೆಣ್ಣು ಶಿಶುವಿನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಅವರ…

ರಿಪ್ಪನ್‌ಪೇಟೆ ಸುತ್ತಮುತ್ತ ಭಾರೀ ಗಾಳಿ–ಮಳೆ ಅಬ್ಬರ: 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ, ಗ್ರಾಮಗಳಲ್ಲಿ ಕತ್ತಲೆ

ರಿಪ್ಪನ್‌ಪೇಟೆ, ಜುಲೈ 6: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ರಿಪ್ಪನ್‌ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಭಾರೀ ಗಾಳಿಯಿಂದ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ…

ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟ ನವಜಾತ ಹೆಣ್ಣು ಮಗು: ಕಲ್ಲಾದಿತ್ತೇ ಕ ಕಲ್ಲಾದಿತ್ತೇ ಹೆತ್ತವರ ಹೃದಯ? ಸಮಯಪ್ರಜ್ಞೆಯಿಂದ ಉಳಿದೆ ಉಳಿದೆ ಪುಟ್ಟ ಜೀವ

ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟ ನವಜಾತ ಹೆಣ್ಣು ಮಗು: ಕಲ್ಲಾದಿತ್ತೇ ಹೆತ್ತವರ ಹೃದಯ? ಸಮಯಪ್ರಜ್ಞೆಯಿಂದ ಉಳಿದ ಪುಟ್ಟ ಜೀವರಿಪ್ಪನ್‌ಪೇಟೆ, ಜುಲೈ 6: ತಾಯಿಯ ಮಡಿಲಿನಲ್ಲಿ ಇರಬೇಕಿದ್ದ ಪುಟ್ಟ ಕಂದಮ್ಮ… ಪ್ರೀತಿಯ ಮುತ್ತುಗಳನ್ನು ಪಡೆಯಬೇಕಿದ್ದ ನವಜಾತ ಹೆಣ್ಣು ಮಗು… ಆದರೆ ವಿಧಿಯಾಟವೇ ಬೇರೆ…

You Missed