ಹೊಸನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (MESCOM) ಪ್ರಕಟಣೆ ಪ್ರಕಾರ, 33 ಕೆವಿ ಸಾಗರ–ಹೊಸನಗರ ವಿದ್ಯುತ್ ಮಾರ್ಗದಲ್ಲಿ ಕಡಿತಲೆ ಪ್ರಯುಕ್ತ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿದ್ಯುತ್ ಮಾರ್ಗಕ್ಕೆ ತಾಗುವ ಮರಗಳ ಮೇಲ್ಭಾಗ (ತರಗೋ ಮೇಲೆ ಭಾಗ) ಮಾತ್ರ ಕಡಿತ ಮಾಡುವ…
ಮುಳುಗಡೆ ಸಂಕಷ್ಟದ ನಡುವೆ ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹ
ಹೊಸನಗರ: ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಹಲವು ವರ್ಷಗಳಿಂದ ಹಿನ್ನಡೆಯನ್ನು ಅನುಭವಿಸುತ್ತಿರುವ ಹೊಸನಗರ ಇದೀಗ ಮತ್ತೊಂದು ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ಜಲಾಶಯಗಳ ನಿರ್ಮಾಣದಿಂದ ಮುಳುಗಡೆ ಸಮಸ್ಯೆ ಹೆಚ್ಚಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಇದರ ನಡುವೆ ವಿಧಾನಸಭಾ ಕ್ಷೇತ್ರ ಕಳೆದುಕೊಂಡಿರುವುದು…
ಕಲ್ಲೂರಿನಲ್ಲಿ ನಂದಿಗಂಬ ಶಾಸನ ಪತ್ತೆ – ವಿಜಯನಗರ ಕಾಲದ ಅಪರೂಪದ ದಾಖಲೆ ಬೆಳಕಿಗೆ
ರಿಪ್ಪನ್ ಪೇಟೆ: ಸಮೀಪದ ಹೆದ್ದಾರಿಪುರ ಹೋಬಳಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸಾಕ್ಷ್ಯ ದೊರೆತಿದೆ. ಈ ಶಾಸನವನ್ನು ಸಂಶೋಧಕರಾದ ಆದಿತ್ಯ ನಂಜವಳ್ಳಿ, ಗಣೇಶ್ ಕೆ.ಎನ್ ಹಾಗೂ…
ಹೊಸನಗರದಲ್ಲಿ ಜಮೀನು ವಿವಾದ ತಾರಕಕ್ಕೇರಿ: ದಂಪತಿ ಹಾಗೂ ವೃದ್ಧನ ಮೇಲೆ ಕ್ರೂರ ಹಲ್ಲೆ….!!?
ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಖೈರಗುಂದ ಗ್ರಾಮದ ವ್ಯಾಟೇಬಚ್ಚಲು ಪ್ರದೇಶದಲ್ಲಿ ಹಳೆಯ ಜಮೀನು ವಿವಾದವು ಹಿಂಸಾತ್ಮಕ ರೂಪ ಪಡೆದುಕೊಂಡು ದಂಪತಿ ಹಾಗೂ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸಿದ್ದು,…
ಬೆಳ್ಳೂರಿನಲ್ಲಿ ಮತ್ತೆ ಮಿಂಚಿನ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ – ಪೊಲೀಸರು ಕೊಂಡಾಡಿದ ಗ್ರಾಮಸ್ಥರು
ಬೆಳ್ಳೂರಿನಲ್ಲಿ ಮತ್ತೆ ಮಿಂಚಿನ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ – ಪೊಲೀಸರು ಕೊಂಡಾಡಿದ ಗ್ರಾಮಸ್ಥರು ಶಿವಮೊಗ್ಗ : ಜಿಲ್ಲೆಯ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮತ್ತೊಂದು ಮಹತ್ವದ ದಾಳಿ ನಡೆದಿದ್ದು,…
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಡಿಕೆ ತೋಟದಲ್ಲಿ ಭಾರೀ ಅಗ್ನಿ ಅವಘಡ: ನೂರಾರು ಮರಗಳು ನಾಶ
ಶಿವಮೊಗ್ಗ ಜಿಲ್ಲೆಯ ತಳಲೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಅಡಿಕೆ ತೋಟ ಭಾರೀ ಹಾನಿಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಸರ್ವೆ ನಂ. 60ರಲ್ಲಿ ಇರುವ ಹುಚ್ಚಾನಾಯ್ಕ್ ಅವರಿಗೆ ಸೇರಿದ ಸುಮಾರು 38 ಗುಂಟೆ ವ್ಯಾಪ್ತಿಯ ತೋಟದಲ್ಲಿ…
ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಬೆಳ್ಳೂರಿನಲ್ಲಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ
ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಬೆಳ್ಳೂರಿನಲ್ಲಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ಶಿವಮೊಗ್ಗ : ಜಿಲ್ಲೆಯ ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ ಪ್ರಕರಣ…
“ಅರಣ್ಯದಲ್ಲಿ ಸಿಡಿಮದ್ದು ಸದ್ದು: 45 ನೆಲಬಾಂಬ್ಗಳೊಂದಿಗೆ ಬೇಟೆ – ಆರೋಪಿ ಸೆರೆ!”
ಅರಣ್ಯದಲ್ಲಿ ಸಿಡಿಮದ್ದು ಬೇಟೆ ಬಯಲು: 45 ನೆಲಬಾಂಬ್ಗಳೊಂದಿಗೆ ಆರೋಪಿ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ತಪಾಸಣೆ ವೇಳೆ, ಆರೋಪಿಗಳು ಜೀವಂತ ಸಿಡಿಮದ್ದುಗಳಾದ…
ಜಂಬಳ್ಳಿ ಬಳಿ ಬೈಕ್ಗಳ ಮುಖಾಮುಖಿ ಡಿಕ್ಕಿ: ಒಬ್ಬರಿಗೆ ಗಂಭೀರ ಗಾಯ…!!?
ಜಂಬಳ್ಳಿ: ಇಂದು ಸಂಜೆ ಜಂಬಳ್ಳಿ ಬಸ್ ಸ್ಟ್ಯಾಂಡ್ ಸಮೀಪ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ನಡೆದಿದೆ.ಗಾಯಾಳುಗಳನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಗಾಯಾಳುಗಳನ್ನು ಸೋಮಶೇಖರ್ (ತಂದೆ ಶೇಖರಪ್ಪಗೌಡ), ಸತೀಶ್ ಹಾಗೂ ಪ್ರಜ್ವಲ್ ಎಂದು…
ವೇಗದ ಕಾರಿನ ಅಬ್ಬರಕ್ಕೆ ಬಲಿಯಾದ ಪಾದಾಚಾರಿ: ಮೂಗೂಡ್ತಿ ಬಳಿ ದುರ್ಘಟನೆ
ರಿಪ್ಪನ್ ಪೇಟೆ: ಸಮೀಪದ ಮೂಗೂಡ್ತಿ ಅರಣ್ಯ ಇಲಾಖೆಯ ಕಚೇರಿ ಎದುರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧ ಪಾದಾಚಾರಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.ಮೃತರನ್ನು ಮೂಗೂಡ್ತಿ ನಿವಾಸಿಯಾದ ಇಬ್ರಾಹಿಂ (69) ಎಂದು ಗುರುತಿಸಲಾಗಿದೆ. ಅವರು ತಮ್ಮ ಕೆಲಸ ನಿಮಿತ್ತ…






