ಕುಡಿತದ ಜಗಳ ಕೊಲೆಯಲ್ಲಿ ಅಂತ್ಯ: ಇಬ್ಬರು ಆರೋಪಿಗಳು ಬಂಧನ

ಶಿವಮೊಗ್ಗ: ಜಿಲ್ಲೆಯ ಗಾಜನೂರು ಗ್ರಾಮದಲ್ಲಿ ನಡೆದ ಗಾರೆ ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗುರವಾರ ರಾತ್ರಿ ಗಾಜನೂರಿನ ಸೊಸೈಟಿ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ (36) ಅವರನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.…

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯ

ಜಯರಾಮ ಶೆಟ್ಟಿ ಸಂಪೂರ್ಣ ಬೆಂಬಲ ಘೋಷಣೆ – ಪಾದಯಾತ್ರೆ ನಡೆಯಲು ಸಿದ್ದ ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ನಡೆದ ಚರ್ಚಾ ಸಭೆಯಲ್ಲಿ ರಾಷ್ಟ್ರೀಯ ಅಹಿಂದಾ ಸಂಘಟನೆಯ ರೈತ ಮೋರ್ಚಾ ಘಟಕದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ ಶೆಟ್ಟಿ ಅವರು ತಮ್ಮ…

ಜಾಮೀನು ತಿರಸ್ಕಾರವಾಗಿಲ್ಲ: ತಪ್ಪು ಮಾಹಿತಿ ಹರಡಲಾಗಿದೆ

ರಾಜೇಶ್ ಹಿರೇಮನೆ ಪ್ರಕರಣದಲ್ಲಿ ವಕೀಲ ವಾಲೆ ಮನೆ ಶಿವಕುಮಾರ ಸ್ಪಷ್ಟನೆ ನಗರ: ಇತ್ತೀಚೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಾಜೇಶ್ ಹಿರೇಮನೆ ಅವರಿಗೆ ಜಾಮೀನು ತಿರಸ್ಕಾರವಾಗಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಕುರಿತು ಅವರ ಪರ ವಕೀಲರಾದ ವಾಲೆ ಮನೆ ಶಿವಕುಮಾರ…

ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

ಸಾಗರ ತಾಲೂಕಿನ ಬಳ್ಳಿಬೈಲು ಗ್ರಾಮದಲ್ಲಿ ದುರ್ಘಟನೆ ಸಾಗರ: ತಾಲೂಕಿನ ಆನಂದಪುರ ಸಮೀಪದ ಬಳ್ಳಿಬೈಲು ಗ್ರಾಮದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಗೋಪಾಲ (56) ಅವರು ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ.ಗೋಪಾಲ ಅವರು ಎರಡು ವರ್ಷಗಳ ಹಿಂದೆ ಎಸ್‌ಬಿಐ…

ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅಗತ್ಯ: ಪೂರ್ವಭಾವಿ ಸಭೆಯಲ್ಲಿ ಏಕಮತದ ಅಭಿಪ್ರಾಯ

ಹೊಸನಗರ: ಮುಳುಗಡೆ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿರುವ ತಾಲೂಕಿನ ಜನರಿಗೆ ದೀರ್ಘಕಾಲೀನ ಪರಿಹಾರ ಒದಗಿಸಬೇಕಾದರೆ ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆ ಮಾಡುವುದು ಅನಿವಾರ್ಯ ಎಂದು ಮೂಲೆಗದ್ದೆ ಮಠದಅಭಿನವಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು. ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಕೈಗೊಳ್ಳಲಿರುವ ಹೋರಾಟದ ರೂಪರೇಖೆ ಕುರಿತು…

ಆದಾಯ ಮೀರಿ ಆಸ್ತಿ ಕಟ್ಟಿ ಕುಳಿತ ಎಇಇ?ಬೆಸ್ಕಾಂ ಅಧಿಕಾರಿಯ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ಏಕಕಾಲ ದಾಳಿ | ರಿಪ್ಪನ್‌ಪೇಟೆಯಲ್ಲೂ ಶೋಧ

ದಾವಣಗೆರೆ/ಶಿವಮೊಗ್ಗ: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಮೇರೆಗೆ BESCOM ದಾವಣಗೆರೆ ವಿಭಾಗದ ಎಇಇ ಅರ್ಜುನ್ ಆರ್.ಎಚ್ ವಿರುದ್ಧ ಭಾರೀ ಕ್ರಮ ಕೈಗೊಂಡಿರುವ Karnataka Lokayukta ಅಧಿಕಾರಿಗಳು ಗುರುವಾರ (ಫೆ.12) ಬೆಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಐದು ತಂಡಗಳಾಗಿ ವಿಭಜನೆಗೊಂಡ ಲೋಕಾಯುಕ್ತ…

ಸಿಮೆಂಟ್ ಲಾರಿ ಡಿಕ್ಕಿ: ತಾಯಿ–ಮಗಳು ಸ್ಥಳದಲ್ಲೇ ಸಾವು

ಮುಧೋಳ, ಫೆಬ್ರವರಿ 12: ಮುಧೋಳ ತಾಲೂಕಿನ ಸೊರಗಾವಿ ಗ್ರಾಮದ ಸಮೀಪ ಸಿಮೆಂಟ್ ತುಂಬಿದ ಲಾರಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.ಮುಧೋಳ–ಮಹಾಲಿಂಗಪುರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಮಂಜುಳ ದಳವಾಯಿ…

ರಿಪ್ಪನ್‌ಪೇಟೆ ಬಾಲಕರ ಪಾಠ ಶಾಲೆ ಯಲ್ಲಿ ಮಕ್ಕಳ ಸಂತೆ ಸಂಭ್ರಮ

ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವ ಬೆಳೆಸಿದ ವಿನೂತನ ಪ್ರಯತ್ನ ಬಾಲಕರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಮಕ್ಕಳ ಸಂತೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ಆವರಣದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣಗೊಂಡಿತು.ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ವ್ಯವಹಾರ ಕೌಶಲ್ಯ ಹಾಗೂ ಹಣದ ಮಹತ್ವದ ಅರಿವು ಮೂಡಿಸುವುದಾಗಿದೆ. ವಿದ್ಯಾರ್ಥಿಗಳು…

ಭಾಗ್ಯಲಕ್ಷ್ಮಿ ಬಸ್ ಮಾಲೀಕರ ಕಾರು ಅಪಘಾತ

ಗೃಹಪ್ರವೇಶ ಮುಗಿಸಿ ಮನೆಗೆ ಬರುತ್ತಿದ್ದ ಕಾರು ಅಪಘಾತ ಗಿಡಗಿದ್ದು ಕಾರಿನಲ್ಲಿ ಇರುವವರು ಪ್ರಾಣಪಾಯದಿಂದ ಪಾರಗಿದ್ದಾರೆ. ಶಿವಮೊಗ್ಗದಿಂದ ಬರುತಿದ್ದ ಕಾರು ಶಿವಪುರದ ಹತ್ತಿರ ಸುಣ್ಣದಬಸ್ತಿ ಬಳಿ ದನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿನಲ್ಲಿ…

ಹೊಸನಗರ ದಲ್ಲಿ ಹಿಂದು ಸಂಗಮ

ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದಹೊಸನಗರ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಫೆಬ್ರವರಿ 01ರಂದುವಿರಾಟ್ ಹಿಂದು ಸಮಾಜೋತ್ಸವ ನೆರವೇರಿತು..ಹೊಸನಗರದ ವಿವಿಧ ಮಹಿಳಾ ಭಜನಾ ಮಂಡಳಿಯ ಸದಸ್ಯರು ಶ್ರೀಮದ್ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯ ಮತ್ತು ಲಲಿತ ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಣ ಮಾಡಿದರು..ನಂತರ ನಡೆದ ಸಂವಾದ-ಚರ್ಚೆಯಲ್ಲಿ…

You Missed

ಮುಖ್ಯ ಸಚೇತಕರಾಗಿ ಆಯ್ಕೆಯಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿನಂದನೆಗಳ ಮಹಾಪೂರ…!
ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ! ಎರಡು ಕಾರುಗಳಲ್ಲಿ ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ