Category: Uncategorized

ಶಿವಮೊಗ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ – 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಂಧನ

ಶಿವಮೊಗ್ಗದಲ್ಲಿ ಲಂಚ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 206 ಯೋಜನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ನಾಡ ಕಚೇರಿ ಸಹಾಯಕ ಲೋಕಾಯುಕ್ತ…

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಿಪ್ಪನ್ ಪೇಟೆಯಲ್ಲಿ ಪುಷ್ಪನಮನ

ರಿಪ್ಪನ್ ಪೇಟೆ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥವಾಗಿ ರಿಪ್ಪನ್ ಪೇಟೆಯಲ್ಲಿ ಭಾವಪೂರ್ಣವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ…

ಕುಡಿತದ ಜಗಳ ಕೊಲೆಯಲ್ಲಿ ಅಂತ್ಯ: ಇಬ್ಬರು ಆರೋಪಿಗಳು ಬಂಧನ

ಶಿವಮೊಗ್ಗ: ಜಿಲ್ಲೆಯ ಗಾಜನೂರು ಗ್ರಾಮದಲ್ಲಿ ನಡೆದ ಗಾರೆ ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗುರವಾರ ರಾತ್ರಿ ಗಾಜನೂರಿನ ಸೊಸೈಟಿ ಸಮೀಪ ಗಾರೆ…

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯ

ಜಯರಾಮ ಶೆಟ್ಟಿ ಸಂಪೂರ್ಣ ಬೆಂಬಲ ಘೋಷಣೆ – ಪಾದಯಾತ್ರೆ ನಡೆಯಲು ಸಿದ್ದ ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ನಡೆದ ಚರ್ಚಾ ಸಭೆಯಲ್ಲಿ ರಾಷ್ಟ್ರೀಯ ಅಹಿಂದಾ ಸಂಘಟನೆಯ…

ಜಾಮೀನು ತಿರಸ್ಕಾರವಾಗಿಲ್ಲ: ತಪ್ಪು ಮಾಹಿತಿ ಹರಡಲಾಗಿದೆ

ರಾಜೇಶ್ ಹಿರೇಮನೆ ಪ್ರಕರಣದಲ್ಲಿ ವಕೀಲ ವಾಲೆ ಮನೆ ಶಿವಕುಮಾರ ಸ್ಪಷ್ಟನೆ ನಗರ: ಇತ್ತೀಚೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಾಜೇಶ್ ಹಿರೇಮನೆ ಅವರಿಗೆ ಜಾಮೀನು ತಿರಸ್ಕಾರವಾಗಿದೆ ಎಂಬ ಸುದ್ದಿ…

ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

ಸಾಗರ ತಾಲೂಕಿನ ಬಳ್ಳಿಬೈಲು ಗ್ರಾಮದಲ್ಲಿ ದುರ್ಘಟನೆ ಸಾಗರ: ತಾಲೂಕಿನ ಆನಂದಪುರ ಸಮೀಪದ ಬಳ್ಳಿಬೈಲು ಗ್ರಾಮದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಗೋಪಾಲ (56) ಅವರು ಮಾವಿನ ಗಿಡಕ್ಕೆ ನೇಣು…

ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅಗತ್ಯ: ಪೂರ್ವಭಾವಿ ಸಭೆಯಲ್ಲಿ ಏಕಮತದ ಅಭಿಪ್ರಾಯ

ಹೊಸನಗರ: ಮುಳುಗಡೆ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿರುವ ತಾಲೂಕಿನ ಜನರಿಗೆ ದೀರ್ಘಕಾಲೀನ ಪರಿಹಾರ ಒದಗಿಸಬೇಕಾದರೆ ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆ ಮಾಡುವುದು ಅನಿವಾರ್ಯ ಎಂದು ಮೂಲೆಗದ್ದೆ ಮಠದಅಭಿನವಚನ್ನಬಸವ…

ಆದಾಯ ಮೀರಿ ಆಸ್ತಿ ಕಟ್ಟಿ ಕುಳಿತ ಎಇಇ?ಬೆಸ್ಕಾಂ ಅಧಿಕಾರಿಯ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ಏಕಕಾಲ ದಾಳಿ | ರಿಪ್ಪನ್‌ಪೇಟೆಯಲ್ಲೂ ಶೋಧ

ದಾವಣಗೆರೆ/ಶಿವಮೊಗ್ಗ: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಮೇರೆಗೆ BESCOM ದಾವಣಗೆರೆ ವಿಭಾಗದ ಎಇಇ ಅರ್ಜುನ್ ಆರ್.ಎಚ್ ವಿರುದ್ಧ ಭಾರೀ ಕ್ರಮ ಕೈಗೊಂಡಿರುವ Karnataka Lokayukta ಅಧಿಕಾರಿಗಳು…

ಸಿಮೆಂಟ್ ಲಾರಿ ಡಿಕ್ಕಿ: ತಾಯಿ–ಮಗಳು ಸ್ಥಳದಲ್ಲೇ ಸಾವು

ಮುಧೋಳ, ಫೆಬ್ರವರಿ 12: ಮುಧೋಳ ತಾಲೂಕಿನ ಸೊರಗಾವಿ ಗ್ರಾಮದ ಸಮೀಪ ಸಿಮೆಂಟ್ ತುಂಬಿದ ಲಾರಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೇ…

ರಿಪ್ಪನ್‌ಪೇಟೆ ಬಾಲಕರ ಪಾಠ ಶಾಲೆ ಯಲ್ಲಿ ಮಕ್ಕಳ ಸಂತೆ ಸಂಭ್ರಮ

ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವ ಬೆಳೆಸಿದ ವಿನೂತನ ಪ್ರಯತ್ನ ಬಾಲಕರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಮಕ್ಕಳ ಸಂತೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ಆವರಣದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣಗೊಂಡಿತು.ಈ ಕಾರ್ಯಕ್ರಮದ ಉದ್ದೇಶ…