Malnad

Suddi Express

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆ

ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಸದಾಶಿವನಗರದಲ್ಲಿರುವ…

Read More
ರಾಜ್ಯ ಸರ್ಕಾರದ ವಿರುದ್ಧ ಹರತಾಳ ಹಾಲಪ್ಪ ವಾಗ್ದಾಳಿ….!??

ಸಾಧನ ಸಮಾವೇಶ ಟೀಕಿಸಿದ ಮಾಜಿ ಶಾಸಕ ಹರತಾಳ ಹಾಲಪ್ಪ ಅವರು ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರ ಆಯೋಜಿಸಿರುವ ಸಾಧನ ಸಮಾವೇಶವನ್ನು ಟೀಕಿಸಿದ…

Read More
ಮಾಜಿ ಸಚಿವ ಹರತಾಳು ಹಾಲಪ್ಪರಿಂದ ಮಾನವೀಯ ನೆರವು……!!

ಆಟೋ ಚಾಲಕ ಸಂತೋಷ್ ಕುಟುಂಬಕ್ಕೆ ಆರ್ಥಿಕ ಸಹಾಯ – ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಜನರಿಗೆ ಮನವಿ ರಿಪ್ಪನಪೇಟೆ ಸಾಮಾನ್ಯ ಕುಟುಂಬವೊಂದರ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಶಾಸಕರಾದ ಹಾಲಪ್ಪ…

Read More
ಅರಸಾಳು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸ್ ದಾಳಿ – ಆರೋಪಿತನ ಬಂಧನ……!!??

ಅರಸಾಳು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸ್ ದಾಳಿ – ಆರೋಪಿತನ ಬಂಧನ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ…

Read More
ಶಿವಮೊಗ್ಗ ಜಿಲ್ಲೆಯ ಸಮಟಗಾರು ಗ್ರಾಮದಲ್ಲಿ ಭಾರೀ ಅರಣ್ಯ ನಾಶದ ಆರೋಪ

ಹತ್ತುರಿಂದ ಹದಿನೈದು ಎಕರೆ ಗೋಮಾಳ ಜಾಗ ಒತ್ತುವರಿ – ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ಶಿವಮೊಗ್ಗ ಜಿಲ್ಲೆಯ ಸಮಟಗಾರು ಗ್ರಾಮದಲ್ಲಿ ಭಾರೀ…

Read More
ನಾಯಿಯ ದಾಳಿಯಿಂದ ಪುಟ್ಟ ಹಸು ರಕ್ಷಣೆ: ಕಗ್ಲಿ ಲಿಂಗಪ್ಪ ಹಾಗೂ ಸ್ನೇಹಿತರ ಮಾನವೀಯತೆಗೆ ಭಾರಿ ಮೆಚ್ಚುಗೆ

ನಾಯಿಯ ದಾಳಿಯಿಂದ ಮರಿ ಹಸು ರಕ್ಷಣೆ: ಕಗ್ಲಿ ಲಿಂಗಪ್ಪ ಹಾಗೂ ಸ್ನೇಹಿತರ ಮಾನವೀಯತೆಗೆ ಭಾರಿ ಮೆಚ್ಚುಗೆರಿಪ್ಪನಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ಮನಕಲಕುವ ಘಟನೆ…

Read More
ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ

ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿಸಾಗರ ತಾಲೂಕಿನ ಆನಂದಪುರ ಹೋಬಳಿಯ ತ್ಯಾಗರ್ತಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ದುರಂತ ಘಟನೆಯಲ್ಲಿ ರೈತರೊಬ್ಬರು ವಿದ್ಯುತ್ ಸ್ಪರ್ಶಕ್ಕೆ…

Read More
ಪಂಚರಾಜ್ಯ ಚುನಾವಣಾ ಫಲಿತಾಂಶ: ಭದ್ರಾವತಿಯಲ್ಲಿ ಬಿಜೆಪಿ ಸಂಭ್ರಮಾಚರಣೆ

ಭದ್ರಾವತಿ: ಪಂಚರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆದಲ್ಲಿ ಭದ್ರಾವತಿ ನಗರ ಹಾಗೂ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಫಲಿತಾಂಶ ವೀಕ್ಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ…

Read More
🚫 “ಇನ್‌ಸ್ಟಾಲ್ ಮಾಡಿದ್ರೆ ನಿಮ್ಮ ಫೋನ್ ನಿಮ್ಮದಾಗೋದಿಲ್ಲ!” – ಸೈಬರ್ ವಂಚನೆ ಬಗ್ಗೆ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಕಠಿಣ ಎಚ್ಚರಿಕೆ”

ರಿಪ್ಪನಪೇಟೆ: ಇತ್ತೀಚಿನ ದಿನಗಳಲ್ಲಿ ರಿಪ್ಪನಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ವಿಶೇಷವಾಗಿ “RTO ಅಪ್ಲಿಕೇಶನ್” ಅಥವಾ “ಯೂನಿಯನ್ ಬ್ಯಾಂಕ್ ಅಪ್ಲಿಕೇಶನ್”…

Read More
ದುರ್ಘಟನೆಯಲ್ಲಿ ಕಾಲು ಕಳೆದುಕೊಂಡ ರೈತ: ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ

ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ರೈತ ಸೋಮಣ್ಣ ಅವರು ಪತ್ನಿಯೊಂದಿಗೆ ಡೈರಿಗೆ ಹಾಲು ಸಾಗಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು…

Read More