“ಅರಣ್ಯದಲ್ಲಿ ಸಿಡಿಮದ್ದು ಸದ್ದು: 45 ನೆಲಬಾಂಬ್ಗಳೊಂದಿಗೆ ಬೇಟೆ – ಆರೋಪಿ ಸೆರೆ!”
ಅರಣ್ಯದಲ್ಲಿ ಸಿಡಿಮದ್ದು ಬೇಟೆ ಬಯಲು: 45 ನೆಲಬಾಂಬ್ಗಳೊಂದಿಗೆ ಆರೋಪಿ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ತಪಾಸಣೆ ವೇಳೆ, ಆರೋಪಿಗಳು ಜೀವಂತ ಸಿಡಿಮದ್ದುಗಳಾದ…
ಜಂಬಳ್ಳಿ ಬಳಿ ಬೈಕ್ಗಳ ಮುಖಾಮುಖಿ ಡಿಕ್ಕಿ: ಒಬ್ಬರಿಗೆ ಗಂಭೀರ ಗಾಯ…!!?
ಜಂಬಳ್ಳಿ: ಇಂದು ಸಂಜೆ ಜಂಬಳ್ಳಿ ಬಸ್ ಸ್ಟ್ಯಾಂಡ್ ಸಮೀಪ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ನಡೆದಿದೆ.ಗಾಯಾಳುಗಳನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಗಾಯಾಳುಗಳನ್ನು ಸೋಮಶೇಖರ್ (ತಂದೆ ಶೇಖರಪ್ಪಗೌಡ), ಸತೀಶ್ ಹಾಗೂ ಪ್ರಜ್ವಲ್ ಎಂದು…
ವೇಗದ ಕಾರಿನ ಅಬ್ಬರಕ್ಕೆ ಬಲಿಯಾದ ಪಾದಾಚಾರಿ: ಮೂಗೂಡ್ತಿ ಬಳಿ ದುರ್ಘಟನೆ
ರಿಪ್ಪನ್ ಪೇಟೆ: ಸಮೀಪದ ಮೂಗೂಡ್ತಿ ಅರಣ್ಯ ಇಲಾಖೆಯ ಕಚೇರಿ ಎದುರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧ ಪಾದಾಚಾರಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.ಮೃತರನ್ನು ಮೂಗೂಡ್ತಿ ನಿವಾಸಿಯಾದ ಇಬ್ರಾಹಿಂ (69) ಎಂದು ಗುರುತಿಸಲಾಗಿದೆ. ಅವರು ತಮ್ಮ ಕೆಲಸ ನಿಮಿತ್ತ…
ಅಂಬೇಡ್ಕರ್ ಜಯಂತಿಗೆ ಗೈರುಹಾಜರಿ: ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ಟೀಕೆ
ಅಂಬೇಡ್ಕರ್ ಜಯಂತಿಗೆ ಗೈರುಹಾಜರಿ: ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ಟೀಕೆ ದೇಶದಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಸಂದರ್ಭದಲ್ಲಿ, ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ತಂಗಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಕ್ಷೇತ್ರದಲ್ಲಿ ನಡೆದ…
ಹೊಸನಗರದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರಿಗೆ ಗಂಭೀರ ಗಾಯ….!!
ಹೊಸನಗರದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರಿಗೆ ಗಂಭೀರ ಗಾಯಹೊಸನಗರ ಮುಖ್ಯ ರಸ್ತೆಯಲ್ಲಿ ಇಂದು ದುರ್ಘಟನೆ ಸಂಭವಿಸಿದೆ. ನಿಂತಿದ್ದ ಲಾರಿಗೆ ಬೈಕ್ ಸವಾರ ಗುದ್ದಿದ ಪರಿಣಾಮ ಗಂಭೀರ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜೆರಾಕ್ಸ್ ಅಂಗಡಿ ನಡೆಸುವ ರಘು ಎಂದು ಗುರುತಿಸಲಾಗಿದೆ.…
ರಿಪ್ಪನ್ ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಖರ್ಗೆ ವಿರುದ್ಧ ದೂರು ಸಲ್ಲಿಕೆ…!!??
ರಿಪ್ಪನ್ ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಖರ್ಗೆ ವಿರುದ್ಧ ದೂರು ಸಲ್ಲಿಕೆಬಿಜೆಪಿ ಯುವ ಮೋರ್ಚಾ ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರ, ರಿಪ್ಪನ್ ಪೇಟೆ ವತಿಯಿಂದ 2026ರ ಏಪ್ರಿಲ್ 14ರಂದು ಮಹತ್ವದ ಕ್ರಮವಾಗಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.ಮಲ್ಲಿಕಾರ್ಜುನ…
ಅಂಬೇಡ್ಕರ್ ಬದುಕು ಪ್ರದರ್ಶನವಲ್ಲ, ನಿದರ್ಶನವಾಗಬೇಕು: ಡಾ. ಎನ್.ಪಿ. ಪ್ರದೀಪ್
ಸಮಾನತೆ, ನ್ಯಾಯ ಮತ್ತು ಮಾನವೀಯತೆಗೆ ಅಂಬೇಡ್ಕರ್ ಜೀವನ ಮಾದರಿ – ಹೊಸನಗರದಲ್ಲಿ ಭವ್ಯ ಆಚರಣೆ ಹೊಸನಗರ: “ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು” ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಪಿ.…
ರಿಪ್ಪನ್ಪೇಟೆ ಪ್ರದೇಶದಲ್ಲಿ ತೀವ್ರ ಬಿಸಿಲು: ಜನತೆಗೆ ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು
📰 ರಿಪ್ಪನ್ಪೇಟೆ ಪ್ರದೇಶದಲ್ಲಿ ತೀವ್ರ ಬಿಸಿಲು: ಜನತೆಗೆ ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು 📍 ಸ್ಥಳ: Ripponpet📍 ತಾಲೂಕು: Hosanagara📍 ಜಿಲ್ಲೆ: Shivamogga 🌡️ ಪ್ರಸ್ತುತ ಹವಾಮಾನ ಸ್ಥಿತಿ ಇತ್ತೀಚಿನ ಒಂದು ವಾರದಿಂದ ರಿಪ್ಪನ್ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಬಿಸಿಲು…
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ ಪ್ರಾಂತ್ಯದಲ್ಲಿ ಓರ್ವ ಗೌಡ ಜನಾಂಗದವರು…!!??
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ ಪ್ರಾಂತ್ಯದಲ್ಲಿ ಓರ್ವ ಗೌಡ ಜನಾಂಗದವರು…!!??ಪೊಲೀಸ್ಇಲಾಖೆ ಯಿಂದ ಕಿಕ್ ಬ್ಯಾಕ್ ( dismiss ) ಅಗ್ಗಿದವನು ಇಂದು ಶಿವಮೊಗ್ಗ ಜಿಲ್ಲಾದಾದ್ಯಂತ ಮಂಡಗದ್ದೆಯಿಂದ ಜಿಪ್ ನಲ್ಲಿ ತಿರುಗಾಡುತ್ತಾ ತನ್ನ ಸಮಯಸಾಧಕ ಕೆಲಸವನ್ನು ಯಶಸ್ವಿಯಾಗಿ ಉನ್ನತ ಮಟ್ಟದ…




