ಹಾವು ಕಚ್ಚಿ ಯುವತಿ ಸಾವು: ಸುಳಗೋಡು ಗ್ರಾಮದಲ್ಲಿ ದುರ್ಘಟನೆ
ಮೇ 2:ಆನಂದಪುರದ ಸುಳಗೋಡು ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ 26 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.ಮೃತರನ್ನು ಸ್ವಾತಿ (26) ಎಂದು ಗುರುತಿಸಲಾಗಿದ್ದು, ಅವರು ವೀರಭದ್ರ ಅವರ ಪತ್ನಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಸ್ವಾತಿ ಅವರು ಬಳಿಕ ಮನೆಗೆ…
