Author: Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆಗಾಗಿ ಹೋರಾಟ ತೀವ್ರಗೊಳಿಸಬೇಕು: ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸ್ಥಾಪಿಸುವ ಸಂಬಂಧ ನಡೆಯುತ್ತಿರುವ ಹೋರಾಟ ಇನ್ನಷ್ಟು ಬಲ ಪಡೆದುಕೊಳ್ಳಬೇಕಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ…

ರಿಪ್ಪನ್ ಪೇಟೆಯಲ್ಲಿ ಲಾರಿ ಹಾಗೂ ಕಾರು ಅಪಘಾತ

ರಿಪ್ಪನಪೇಟೆ: ಪಟ್ಟಣದ ರಿಪ್ಪನಪೇಟೆ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಎರ್ಟಿಗಾ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮಾಹಿತಿ ಪ್ರಕಾರ, ಹೊಸನಗರ…

ತೀರ್ಥಹಳ್ಳಿ:ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಬಿಂದು ಸಿರಾ ವಿರುದ್ಧ ಎಫ್ಐಆರ್

ತೀರ್ಥಹಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ವಿಷಯಗಳನ್ನು ಪ್ರಕಟಿಸಿರುವ ಆರೋಪದ ಮೇಲೆ ಬಿಂದು ಸಿರ ಅಲಿಯಾಸ್ ಬಿಂದು ಗೌಡ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್…

ಹೊಸನಗರ ಸಮೀಪ ಲಾರಿ ಪಲ್ಟಿ ಪ್ರಾಣಾಪಾಯದಿಂದ ಪಾರಾದ ಚಾಲಕ:

ಹೊಸನಗರ: ತಾಲೂಕಿನ ಹಿಲಕುಂಜಿ ಸಮೀಪ ಒಣ ಮೆಣಸು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ…

ಬೈಕ್‌ಗೆ ಅಡ್ಡ ಬಂದ ಬೆಕ್ಕು. ಬೆಕ್ಕನ್ನು ಉಳಿಸುವ ಸಲುವಾಗಿ – ನಿಯಂತ್ರಣ ತಪ್ಪಿ ಬಿದ್ದ ಯುವಕ ಮೃತ್ಯು

ರಿಪ್ಪನ್ ಪೇಟೆ: ಇಲ್ಲಿನ ಸಾಗರ ರಸ್ತೆಯ ಕೆಇಬಿ ಕಚೇರಿ ಮುಂಭಾಗದಲ್ಲಿ ಬೈಕ್‌ಗೆ ಬೆಕ್ಕು ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಮಂಗಳವಾರ ರಾತ್ರಿ…

ಕಾಶಿ ಯಾತ್ರೆಗೆ ತೆರಳಿದ್ದವರ ಮನೆ ಟಾರ್ಗೆಟ್, ಕಳ್ಳತನ ಮಾಡಿದ ಖದೀಮರು:

ಬೆಂಗಳೂರು :ಬೆಂಗಳೂರು: ಕಾಶಿಯಾತ್ರೆಗೆ ತೆರಳಿದ್ದ ಮನೆ ಮಾಲೀಕರು ಲಾಕ್ ಮಾಡಿದ ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ…

ಶಾಸಕರ ಆಗಮನದಿಂದ ಬಸವಾಪುರದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ – ಸಂಪ್ರದಾಯ, ಸೌಹಾರ್ದದ ಹಬ್ಬಕ್ಕೆ ಭರ್ಜರಿ ಮೆರುಗು

ಬಸವಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಪರಂಪರೆಯಾಗಿ ನಡೆದು ಬರುತ್ತಿರುವ ಹೋಳಿ ಹುಣ್ಣಿಮೆಯ ಹಬ್ಬವನ್ನು ಈ ಬಾರಿ ಕೂಡ ಅದ್ದೂರಿಯಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಗ್ರಾಮದೆಲ್ಲೆಡೆ ಹಬ್ಬದ ಉತ್ಸಾಹ…

ಮಾನಸಿಕ ಖಿನ್ನತೆಯಿಂದ ಕಳೆ ನಾಶಕ ಸೇವಿಸಿದ್ದ ಯುವಕ ಸಾವು:

ರಿಪ್ಪನ್ ಪೇಟೆ: ಮಾನಸಿಕ ಒತ್ತಡದಿಂದ ಯುವಕನೊಬ್ಬ ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ ದುರ್ಘಟನೆ ನಡೆದಿದೆ.ಮೃತ ಯುವಕನನ್ನು ರಿಪ್ಪನ್ ಪೇಟೆ ಸಮೀಪದ ಕಗ್ಗಲಿ . ರಾಕೇಶ್ ಎಂದು…

ರಿಪ್ಪನ್‌ಪೇಟೆಯಲ್ಲಿ ಹೊಸ ಅಂತ್ಯಕ್ರಿಯೆ ಸೌಲಭ್ಯ

ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಉದ್ಘಾಟನೆ ರಿಪ್ಪನ್‌ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗಾಗಿ…