Malnad

Suddi Express

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: BCM ಅಧಿಕಾರಿ ಶೋಭಾ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಪರಿಶೀಲನೆ

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಅಚ್ಚರಿ ದಾಳಿ ನಡೆಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್. ಅವರಿಗೆ…

Read More
ಲಾರಿ ಕಾರು ಮುಖ ಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಜಾಪುರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಬೆಂಗಳೂರು ಮೂಲದ ರವಿಚಂದ್ರ (40) ಹಾಗೂ ಸಂತೋಷ್…

Read More
ವಿಶೇಷ ಪ್ರಕಟಣೆ:

ರಿಪ್ಪನಪೇಟೆ: ರಿಪ್ಪನಪೇಟೆ–ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಒಂದು ಹಣದ ಮೊತ್ತ ಪತ್ತೆಯಾಗಿದೆ. ಈ ಹಣವನ್ನು ರಾಕೇಶ್ ರವರಿಗೆ ದೊರೆತಿರುತ್ತದೆ.ಹಣವನ್ನು ಯಾರು ಕಳೆದುಕೊಂಡಿದ್ದಾರೆ ಎಂಬುದು ರಾಕೇಶ್ ಅವರಿಗೆ ತಿಳಿದಿಲ್ಲ. ಬೈಕ್…

Read More
ಸಾಗರ: ಸದ್ಗುರು ಆಟೋಗ್ಯಾಸ್ ಬಂಕ್‌ನಲ್ಲಿ ಗ್ಯಾಸ್‌ಗಾಗಿ ಪರದಾಟ – ಆಟೋ ಚಾಲಕರ ಆಕ್ರಂದನ (ಆಟೋದವರ ಗೋಳು ಕೇಳೋರ್ಯಾರು)

ಸಾಗರ ಪಟ್ಟಣದ ಸದ್ಗುರು ಆಟೋಗ್ಯಾಸ್ ಬಂಕ್‌ನಲ್ಲಿ LPG ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಕ್‌ನಿಂದ ಸುಮಾರು 500 ಮೀಟರ್ ದೂರದವರೆಗೆ ಆಟೋ ರಿಕ್ಷಾಗಳು…

Read More
ನೀರಿನ ಬಕೆಟ್ ನಲ್ಲಿ ಮಗು ಮುಳುಗಿ ಸಾವು ಮನನೊಂದ ತಾಯಿ ಆತ್ಮ ಹತ್ಯೆ

ಬೆಂಗಳೂರು: ಮನಕಲುಕುವ ದಾರುಣ ಘಟನೆ ಸಂಭವಿಸಿದ್ದು, ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ ಬಳಿಕ, ಆಘಾತದಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ…

Read More
ಶಿವಮೊಗ್ಗದಲ್ಲಿ ವಾರಸುದಾರರಿಲ್ಲದ ವಾಹನ ಹರಾಜು ಏಪ್ರಿಲ್ 6 ರಂದು ಅವಕಾಶ

ಶಿವಮೊಗ್ಗ: ವಾರಸುದಾರರಿಲ್ಲದೆ ಪೊಲೀಸ್ ವಶದಲ್ಲಿರುವ ವಾಹನಗಳನ್ನು ಸಾರ್ವಜನಿಕರಿಗೆ ಬಹಿರಂಗ ಹರಾಜು ಮೂಲಕ ನೀಡಲು ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆ ಆವರಣದಲ್ಲಿ…

Read More
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ27ನೇ ವಾರ್ಷಿಕೋತ್ಸವ ಮಹೋತ್ಸವ

ರಿಪ್ಪನ್ ಪೇಟೆ ಸಮೀಪದ ವಿನಾಯಕನಗರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವಾರ್ಷಿಕೋತ್ಸವ ಮಹೋತ್ಸವವು ದಿನಾಂಕ 02 ಏಪ್ರಿಲ್ 2026 ರಂದು ಅತ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ನಡೆಯಲಿದ್ದು,…

Read More
119ನೇ ವರ್ಷದ ಜಯಂತಿ ದಿನಾಚರಣೆ – ಭಕ್ತಿಭಾವದಿಂದ ಆಚರಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಪರಮ ಪೂಜ್ಯ ಅನಂತ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ 119ನೇ ವರ್ಷದ ಜಯಂತಿ ದಿನಾಚರಣೆಯನ್ನು ಭಕ್ತಿಭಾವ ಹಾಗೂ ವೈಭವದೊಂದಿಗೆ ಆಚರಿಸಲು ಸಿದ್ಧತೆಗಳು…

Read More
ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ನವೀಕರಣ: ಮಾದರಿ ಶಿಕ್ಷಣ ಕೇಂದ್ರವಾಗಿ ರೂಪಾಂತರ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ಇದೀಗ ನವೀಕರಣ ಹಾಗೂ ಸುಂದರೀಕರಣದ ಮೂಲಕ ಹೊಸ ರೂಪ ಪಡೆದುಕೊಂಡಿದೆ. ರಿವರ್ಬೇಡ್ ಟೆಕ್ನಾಲಜಿ ಇಂಡಿಯಾ ಸಂಸ್ಥೆಯ…

Read More
ಒಣ ದಾಸವಾಳ ಹೂ ನುಂಗಿ ಉಸಿರುಗಟ್ಟಿ 6 ತಿಂಗಳ ಮಗು ಸಾವು

ಹುಣಸೂರು: ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿ, ಒಣಗಿದ ದಾಸವಾಳ ಹೂವನ್ನು ನುಂಗಿದ ಪರಿಣಾಮ 6 ತಿಂಗಳ ಮಗು ಸಾವನ್ನಪ್ಪಿದೆ.ಮೃತ ಮಗುವನ್ನು ಚಿನ್ಮಯಿ ಗೌಡ…

Read More