Author: Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

ವಿಶೇಷ ಪ್ರಕಟಣೆ:

ರಿಪ್ಪನಪೇಟೆ: ರಿಪ್ಪನಪೇಟೆ–ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಒಂದು ಹಣದ ಮೊತ್ತ ಪತ್ತೆಯಾಗಿದೆ. ಈ ಹಣವನ್ನು ರಾಕೇಶ್ ರವರಿಗೆ ದೊರೆತಿರುತ್ತದೆ.ಹಣವನ್ನು ಯಾರು ಕಳೆದುಕೊಂಡಿದ್ದಾರೆ ಎಂಬುದು ರಾಕೇಶ್ ಅವರಿಗೆ ತಿಳಿದಿಲ್ಲ. ಬೈಕ್…

ಸಾಗರ: ಸದ್ಗುರು ಆಟೋಗ್ಯಾಸ್ ಬಂಕ್‌ನಲ್ಲಿ ಗ್ಯಾಸ್‌ಗಾಗಿ ಪರದಾಟ – ಆಟೋ ಚಾಲಕರ ಆಕ್ರಂದನ (ಆಟೋದವರ ಗೋಳು ಕೇಳೋರ್ಯಾರು)

ಸಾಗರ ಪಟ್ಟಣದ ಸದ್ಗುರು ಆಟೋಗ್ಯಾಸ್ ಬಂಕ್‌ನಲ್ಲಿ LPG ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಕ್‌ನಿಂದ ಸುಮಾರು 500 ಮೀಟರ್ ದೂರದವರೆಗೆ ಆಟೋ ರಿಕ್ಷಾಗಳು…

ನೀರಿನ ಬಕೆಟ್ ನಲ್ಲಿ ಮಗು ಮುಳುಗಿ ಸಾವು ಮನನೊಂದ ತಾಯಿ ಆತ್ಮ ಹತ್ಯೆ

ಬೆಂಗಳೂರು: ಮನಕಲುಕುವ ದಾರುಣ ಘಟನೆ ಸಂಭವಿಸಿದ್ದು, ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ ಬಳಿಕ, ಆಘಾತದಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ…

ಶಿವಮೊಗ್ಗದಲ್ಲಿ ವಾರಸುದಾರರಿಲ್ಲದ ವಾಹನ ಹರಾಜು ಏಪ್ರಿಲ್ 6 ರಂದು ಅವಕಾಶ

ಶಿವಮೊಗ್ಗ: ವಾರಸುದಾರರಿಲ್ಲದೆ ಪೊಲೀಸ್ ವಶದಲ್ಲಿರುವ ವಾಹನಗಳನ್ನು ಸಾರ್ವಜನಿಕರಿಗೆ ಬಹಿರಂಗ ಹರಾಜು ಮೂಲಕ ನೀಡಲು ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆ ಆವರಣದಲ್ಲಿ…

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ27ನೇ ವಾರ್ಷಿಕೋತ್ಸವ ಮಹೋತ್ಸವ

ರಿಪ್ಪನ್ ಪೇಟೆ ಸಮೀಪದ ವಿನಾಯಕನಗರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವಾರ್ಷಿಕೋತ್ಸವ ಮಹೋತ್ಸವವು ದಿನಾಂಕ 02 ಏಪ್ರಿಲ್ 2026 ರಂದು ಅತ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ನಡೆಯಲಿದ್ದು,…

119ನೇ ವರ್ಷದ ಜಯಂತಿ ದಿನಾಚರಣೆ – ಭಕ್ತಿಭಾವದಿಂದ ಆಚರಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಪರಮ ಪೂಜ್ಯ ಅನಂತ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ 119ನೇ ವರ್ಷದ ಜಯಂತಿ ದಿನಾಚರಣೆಯನ್ನು ಭಕ್ತಿಭಾವ ಹಾಗೂ ವೈಭವದೊಂದಿಗೆ ಆಚರಿಸಲು ಸಿದ್ಧತೆಗಳು…

ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ನವೀಕರಣ: ಮಾದರಿ ಶಿಕ್ಷಣ ಕೇಂದ್ರವಾಗಿ ರೂಪಾಂತರ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ಇದೀಗ ನವೀಕರಣ ಹಾಗೂ ಸುಂದರೀಕರಣದ ಮೂಲಕ ಹೊಸ ರೂಪ ಪಡೆದುಕೊಂಡಿದೆ. ರಿವರ್ಬೇಡ್ ಟೆಕ್ನಾಲಜಿ ಇಂಡಿಯಾ ಸಂಸ್ಥೆಯ…

ಒಣ ದಾಸವಾಳ ಹೂ ನುಂಗಿ ಉಸಿರುಗಟ್ಟಿ 6 ತಿಂಗಳ ಮಗು ಸಾವು

ಹುಣಸೂರು: ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿ, ಒಣಗಿದ ದಾಸವಾಳ ಹೂವನ್ನು ನುಂಗಿದ ಪರಿಣಾಮ 6 ತಿಂಗಳ ಮಗು ಸಾವನ್ನಪ್ಪಿದೆ.ಮೃತ ಮಗುವನ್ನು ಚಿನ್ಮಯಿ ಗೌಡ…

ಭೀಕರ ಬಸ್ ಅಪಘಾತ ಸೇತುವೆಯಿಂದ ಉರುಳಿ 36ರ ಮಂದಿಗೆ ಗಾಯ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ವೀರಾಪುರ ಗ್ರಾಮದ ಕಾಗೇಹಳ್ಳ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 36 ಮಂದಿ ಗಾಯಗೊಂಡಿದ್ದಾರೆ.ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ…

ಬೆಳ್ಳೂರಿನಲ್ಲಿ ಅಕ್ರಮ ಮದ್ಯ ಮಾರಾಟ ಅಧಿಕಾರಿಗಳು ಕಣ್ಣು ಮುಚ್ಚಿ ಕೂತ್ರ !!!??

ಬೆಳ್ಳೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳ ನಿರ್ಲಕ್ಷ್ಯವೇ? ಅತವಾ ಅಧಿಕಾರಿಗಳು ಕೈ ಜೋಡಿಸಿದ್ದಾರೆಯೇ ??! ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟಿದೆ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ…