ವಿಶೇಷ ಪ್ರಕಟಣೆ:
ರಿಪ್ಪನಪೇಟೆ: ರಿಪ್ಪನಪೇಟೆ–ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಒಂದು ಹಣದ ಮೊತ್ತ ಪತ್ತೆಯಾಗಿದೆ. ಈ ಹಣವನ್ನು ರಾಕೇಶ್ ರವರಿಗೆ ದೊರೆತಿರುತ್ತದೆ.ಹಣವನ್ನು ಯಾರು ಕಳೆದುಕೊಂಡಿದ್ದಾರೆ ಎಂಬುದು ರಾಕೇಶ್ ಅವರಿಗೆ ತಿಳಿದಿಲ್ಲ. ಬೈಕ್ ನಲ್ಲಿ ಹೋಗುವವರು ಯಾರಾದರೂ ಈ ಹಣವನ್ನು ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.ಈ ಕುರಿತು ರಾಕೇಶ್…
ಸಾಗರ: ಸದ್ಗುರು ಆಟೋಗ್ಯಾಸ್ ಬಂಕ್ನಲ್ಲಿ ಗ್ಯಾಸ್ಗಾಗಿ ಪರದಾಟ – ಆಟೋ ಚಾಲಕರ ಆಕ್ರಂದನ (ಆಟೋದವರ ಗೋಳು ಕೇಳೋರ್ಯಾರು)
ಸಾಗರ ಪಟ್ಟಣದ ಸದ್ಗುರು ಆಟೋಗ್ಯಾಸ್ ಬಂಕ್ನಲ್ಲಿ LPG ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಕ್ನಿಂದ ಸುಮಾರು 500 ಮೀಟರ್ ದೂರದವರೆಗೆ ಆಟೋ ರಿಕ್ಷಾಗಳು ಹಾಗೂ LPG ಓಮ್ನಿ ವಾಹನಗಳು ಸಾಲಾಗಿ ನಿಂತಿದ್ದು, ಗಂಟೆಗಳ ಕಾಲ ಕಾಯುವ ಪರಿಸ್ಥಿತಿ…
ನೀರಿನ ಬಕೆಟ್ ನಲ್ಲಿ ಮಗು ಮುಳುಗಿ ಸಾವು ಮನನೊಂದ ತಾಯಿ ಆತ್ಮ ಹತ್ಯೆ
ಬೆಂಗಳೂರು: ಮನಕಲುಕುವ ದಾರುಣ ಘಟನೆ ಸಂಭವಿಸಿದ್ದು, ಬಕೆಟ್ನಲ್ಲಿದ್ದ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ ಬಳಿಕ, ಆಘಾತದಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.ಮೃತರನ್ನು…
ಶಿವಮೊಗ್ಗದಲ್ಲಿ ವಾರಸುದಾರರಿಲ್ಲದ ವಾಹನ ಹರಾಜು ಏಪ್ರಿಲ್ 6 ರಂದು ಅವಕಾಶ
ಶಿವಮೊಗ್ಗ: ವಾರಸುದಾರರಿಲ್ಲದೆ ಪೊಲೀಸ್ ವಶದಲ್ಲಿರುವ ವಾಹನಗಳನ್ನು ಸಾರ್ವಜನಿಕರಿಗೆ ಬಹಿರಂಗ ಹರಾಜು ಮೂಲಕ ನೀಡಲು ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆ ಆವರಣದಲ್ಲಿ ಏಪ್ರಿಲ್ 6, 2026ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.ಶಿವಮೊಗ್ಗದ 1ನೇ ಎಸಿಜೆ ಮತ್ತು ಜೆಎಂಎಫ್ಸಿ…


