ಮಲ್ನಾಡ್ ಸುದ್ದಿ ಸಂಪಾದಕನಾದ ಕೆರೆಹಳ್ಳಿ ಅಂಜನ್ ಆದ ನಾನು ಸಾರ್ವಜನಿಕ ವಲಯಕ್ಕೆ ತಿಳಿಯಪಡಿಸುವುದೇನೆಂದರೆ. ಜಾಗದ್ದೆ ಉಮೇಶ್ ಎಂಬಾತನು 6 ತಿಂಗಳಿಂದ ಪರಿಚಯವಿದ್ದು. ನನಗೆ ಬಂದ ಕರೆಯ ಆಡಿಯೋ ಸಂದೇಶದ ಮೇರೆಗೆ ಅಪರಿಚಿತ ” ಇಸ್ಮಾಯಿಲ್ ವ್ಯಕ್ತಿಯೊಡನೆ ಯಾವದೋ ಹಗರಣಕ್ಕೆ ಸಂಬಂಧಪಟ್ಟಂತೆ 50000 ರೂ ಪಡೆದಿದ್ದೀಯಾ ಎಂಬ ಹಾಕಿದ ಪ್ರಶ್ನೆಗೆ ಕೋಪಿತನಾಗಿ ವಿಚಲಿತನಾಗಿ ಇಂದು ವೆಂಕಟೇಶ್ ಎಂಬಾತರು ಕರ್ತವ್ಯ ನಿರ್ವಹಿಸಿ ಒಂದುವರೆ ವರ್ಷಕ್ಕೂ ಮೊದಲೇ ಭದ್ರಾವತಿಗೆ ವರ್ಗಾವಣೆಗೊಂಡಂತಹ ವೆಂಕಟೇಶ್ ಹಾಗೂ ಇಸ್ಮಾಯಿಲ್ ಅನ್ನು ಸೇರಿಸಿಕೊಂಡು ಇಂದು ಪೊಲೀಸ್ ಠಾಣೆಯಲ್ಲಿ ಜಾಗದ್ದೆ ಉಮೇಶ್ ದೂರು ದಾಖಲಿಸುತ್ತೇನೆ ಎಂದು ಹಾಸ್ಯಾಸ್ಪದ ಜೊತೆಗೆ ಎಚ್ಚರಿಕೆ ಕೊಟ್ಟಿರುವುದು ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರವನ್ನ ಹತ್ತಿಕ್ಕುವ ಕಾಯಕದಲ್ಲಿ ತೊಡಗಿದ್ದಾನೇ ಜಾಗದ್ದೆ ಉಮೇಶ್ ಎಂದು ತೋರುತ್ತಿದೆ. ಕೊಡಲಿ ಕೊಡಲಿ ದೂರು ಕೊಡಲಿ ಯಾವ ಪೊಲೀಸ್ ಅಧಿಕಾರಿಗಳು ಕರೆದು ಗ್ರಾಮ ಪಂಚಾಯಿತಿ ಕಟ್ಟೆ ರಾಜಿ ಸಂಧಾನ ಸುಬೇದಾರನ ತಟ್ಟೆಯಲ್ಲಿ ಮಾಡಿ ಕಳಿಸುತ್ತಾರೆ ಕಾದು ನೋಡೋಣ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *