ರಿಪ್ಪನ್‌ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ರಾಜಕೀಯ ಕಾವು: ಅಖಾಡಕ್ಕೆ ಚಿಪ್ಲಿ ರಾಘವೇಂದ್ರ ಎಂಟ್ರಿ? ಬಿಜೆಪಿಯಲ್ಲಿ ಹೊಸ ಚರ್ಚೆ!

ಎಸ್‌ಸಿ ಮೀಸಲಾತಿಯಿಂದ ಹೊಸ ರಾಜಕೀಯ ಲೆಕ್ಕಾಚಾರ; ಕಾಂಗ್ರೆಸ್‌ನ ಆರ್ಟ್ ರವಿ, ಹರ್ಷ ಹೆಸರುಗಳ ನಡುವೆ ಬಿಜೆಪಿಯಿಂದ ಚಿಪ್ಲಿ ರಾಘವೇಂದ್ರ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಒತ್ತಾಯ! ರಿಪ್ಪನ್‌ಪೇಟೆ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಸ್ಥಳೀಯ … Continue reading ರಿಪ್ಪನ್‌ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ರಾಜಕೀಯ ಕಾವು: ಅಖಾಡಕ್ಕೆ ಚಿಪ್ಲಿ ರಾಘವೇಂದ್ರ ಎಂಟ್ರಿ? ಬಿಜೆಪಿಯಲ್ಲಿ ಹೊಸ ಚರ್ಚೆ!